ಬ್ರೇಕ್ ಆಪ್ ಬಳಿಕ ಹುಡುಗಿಯರು ಹೇಗೆ ವರ್ತಿಸುತ್ತಾರೆ ಗೊತ್ತಾ? ವಿಡಿಯೋ ನೋಡಿ

ಗುರುವಾರ, 4 ಆಗಸ್ಟ್ 2016 (13:41 IST)
ನಾವೆಲ್ಲರೂ ನೋಡಿರುವಂತೆ ಹಾಗೂ ಕೇಳಿಸಿಕೊಂಡಿರುವಂತೆ ಬ್ರೇಕ್ ಆದ ಬಳಿಕ ಹುಡುಗಿಯರು ಹೇಗೆ ವರ್ತಿಸುತ್ತಾರೆ ಎಂಬುದು ಹಲವರಿಗೆ ಗೊತ್ತೇ ಇರಲ್ಲ... ಆದ್ರೆ ಒಂದು ಸಂಬಂಧ ಹಳಸಲು ನೀವೂ ಯಾರಿದ್ದೀರಿ.. ನೀವೂ ಎಲ್ಲಿನವರೂ ಎಂಬುದು ಮುಖ್ಯವಾಗುವುದಿಲ್ಲ. ಹುಡುಗಿಯರು ಬ್ರೇಕ್ ಆಪ್ ಆದ ಬಳಿಕ ತಮ್ಮ ಬಾಯ್‌ಫ್ರೆಂಡ್ ಮೇಲೆ ಈ ರೀತಿ ಸಿಟ್ಟನ್ನು ತೋರ್ಪಡಿಸುತ್ತಾರೆ.
 
ಬ್ರೇಕ್ ಅಪ್ ಆದ ಬಳಿಕ ಹುಡುಗಿಯರು ಹೇಗೆ ವರ್ತಿಸುತ್ತಾರೆ ಎಂಬುದಕ್ಕೆ ಒಂದು ಚಿಕ್ಕ ವಿಡಿಯೋ ಇಲ್ಲಿದೆ. ಜಸ್ಟ್ ನೋಡಿ ಎಂಜಾಯ್ ಮಾಡಿ..
 

ವೆಬ್ದುನಿಯಾವನ್ನು ಓದಿ