ಮದುವೆಯಾದವಳಿಗೆ ಅವೇ ಇಲ್ಲ, ಸುಖಿಸೋದು ಹೇಗೆ?

ಮಂಗಳವಾರ, 27 ಆಗಸ್ಟ್ 2019 (14:15 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಮೂರು ತಿಂಗಳಾಗಿವೆ. ಆದರೆ ನನ್ನ ಕಲ್ಪನೆಯಂತೆ ಹಾಗೂ ಆಸೆಯಂತೆ ಪತ್ನಿ ಇಲ್ಲ. ಮನೆಯವರ ಒತ್ತಾಯಕ್ಕೆ ಮದುವೆಯಾಗಿರುವೆ. ಸರಿ ಹೊಂದಿಕೊಂಡು ಹೋಗೋಣ ಅಂದರೆ ನನ್ನ ಹೆಂಡತಿ ಬೇರೆ ಹುಡುಗಿಯರ ಥರ ಇಲ್ಲ.

ಅವಳಿಗೆ ಸ್ತನಗಳು ತುಂಬಾ ಚಿಕ್ಕದಿವೆ. ನೋಡೋಕೆ ತುಂಬಾ ತೆಳ್ಳಗಿದ್ದಾಳೆ. ಮನೆ ಕೆಲಸ ಮಾಡೋಕೆ ಸುಸ್ತು ಅಂತಾಳೆ. ಇಂಥವಳನ್ನ ಕಟ್ಟಿಕೊಂಡು ಸಂಸಾರ ಹೇಗೆ ಮಾಡಲಿ?

ಉತ್ತರ: ಇಷ್ಟನಾ ಕಷ್ಟನೋ ಮದುವೆಯಾದ ಮೇಲೆ ಆ ಹೆಣ್ಣಿಗೆ ಬೆಲೆ ಕೊಡಬೇಕಾದವರು, ಜೀವನ ಕೊಡಬೇಕಾದವರು ನೀವೇ. ನೀವು ಬೇರೆ ಹುಡುಗಿಯರನ್ನು ನೋಡುತ್ತಾ ನಿಮ್ಮ ಹೆಂಡತಿ ಜತೆಗೆ ಹೋಲಿಕೆ ಮಾಡೋದನ್ನು ಬಿಡಿ.

ಅವಳು ಹೇಗಿದ್ದಾಳೋ ಹಾಗೆ ಸ್ವೀಕಾರ ಮಾಡೋ ಮನಸ್ಥಿತಿ ಬೆಳೆಸಿಕೊಳ್ಳಿ. ಕೇವಲ ಆಕರ್ಷಣೆ ಹಾಗೂ ಸುಂದರತೆ ನೋಡೋದು ತಪ್ಪು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ