ವಿಂಡೀಸ್ ವಿರುದ್ಧ ಗೆಲುವಿನ ಬೆನ್ನಲ್ಲೇ ಪತ್ನಿ, ಸಹಕ್ರಿಕೆಟಿಗರ ಜತೆ ಕೊಹ್ಲಿ ಜಾಲಿ ರೈಡ್
ಮೊದಲ ಟೆಸ್ಟ್ ಗೂ ಮುನ್ನವೂ ಕೊಹ್ಲಿ ಮತ್ತು ಟೀಂ ಇದೇ ರೀತಿ ಜಾಲಿರೈಡ್ ತೆರಳಿತ್ತು. ಅಭ್ಯಾಸಕ್ಕಿಂತ ಈ ರೀತಿ ಸುತ್ತಾಡುವುದೇ ಹೆಚ್ಚಾಗಿರುವುದಕ್ಕೆ ಕೆಲವು ಬಾರಿ ಅಭಿಮಾನಿಗಳಿಂದ ಟೀಕೆಗೂ ಒಳಗಾಗುತ್ತಿದೆ. ಆದರೆ ಇದು ಯಾವುದನ್ನೂ ತಲೆಕೆಡಿಸಿಕೊಳ್ಳದ ಕೊಹ್ಲಿ ಬಳಗ ಫುಲ್ ಎಂಜಾಯ್ ಮಾಡುತ್ತಿದೆ.