ಕಂಜೂಸ್ ಗಂಡನ ಹೆಂಡತಿ ಒಂದು ರಾತ್ರಿ ಸುಖ ನೀಡೋಕೆ ಯುವಕನಿಗೆ ಕೊಟ್ಟದ್ದೆಷ್ಟು?

ಭಾನುವಾರ, 1 ಸೆಪ್ಟಂಬರ್ 2019 (18:13 IST)
ಪ್ರಶ್ನೆ: ಸರ್, ನಾನಿರುವ ಮನೆಯ ಓನರ್ ತುಂಬಾ ಕಂಜೂಸ್ ಇದ್ದಾರೆ. ಬಹಳ ಶ್ರೀಮಂತರಿದ್ದಾರೆ. ಆದರೂ ಇದುವರೆಗೂ ಒಂದು ಕಪ್ ಟೀ ಅವರು ಬೇರೆಯವರಿಗೆ ಕುಡಿಸಿದ್ದನ್ನು ನಾನು ಕಂಡಿಲ್ಲ.

ಗಂಡನ ಜಿಪುಣತನ ಹಾಗೂ ಕೆಲವು ಅನೈತಿಕ ವ್ಯವಹಾರಗಳಿಂದ ಆತನ ಹೆಂಡತಿ ರೋಸಿಹೋಗಿದ್ದಾಳೆ. ಗಂಡ ಹೊರಹೋದ ಬಳಿಕ ನನ್ನ ಮನೆಗೆ ಬರೋ ಓನರ್ ನ ಹೆಂಡತಿ ನನ್ನ ಜತೆ ಸಲುಗೆ ಬೆಳೆಸಿಕೊಂಡು ಅವಳ ಖಾಸಗಿ ತನದ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾಳೆ. ಒಂದು ದಿನ ಆಗ ತಾನೆ ಸ್ನಾನ ಮಾಡಿ ಬಂದಿದ್ದೆ.

ಎದುರಲ್ಲೇ ನಿಂತವಳು ನನ್ನ ದೇಹದ ಕೆಳಗಿನ ಭಾಗವನ್ನೇ ದುರುಗುಟ್ಟಿ ನೋಡಿದಳು. ಆಗ ತಾನೆ ಮುಂದಾಗಿ ನನಗೆ ಸುಖ ನೀಡಿದಳು. ಅಷ್ಟೇ ಅಲ್ಲ ಯಾರಿಗೂ ಹೇಳಬೇಡ. ನಾವಿಬ್ಬರೂ ಹೀಗೆ ಇರೋಣ ಅಂತ ತನ್ನ ಕೈಯಲ್ಲಿದ್ದ ಬಂಗಾರದ ರಿಂಗ್ ನನಗೆ ತೊಡಿಸಿದ್ದಾಳೆ. ಪ್ರತಿ ಬಾರಿ ಸುಖ ನೀಡಿದಾಗಲೂ ದುಬಾರಿ ಉಡುಗೊರೆ ಕೊಡುತ್ತಿದ್ದಾಳೆ. ಇದರಿಂದ ಮುಂದೆ ಏನಾದರೂ ತೊಂದರೆ ಆಗುತ್ತದೇಯೇ?

ಉತ್ತರ: ಅನೈತಿಕ ಹಾಗೂ ಅಕ್ರಮ ಸಂಬಂಧ ಯಾವಾಗಲೂ ಮಗ್ಗಲು ಮುಳ್ಳು. ನೀವು ಈಗ ಸುಖದಲ್ಲಿ ತೇಲಾಡಿದರೂ ಮುಂದೊಂದು ದಿನ ಅದು ಮುಳ್ಳಿನಂತೆ ಕಚ್ಚೋದ್ರಲ್ಲಿ ಸಂಶಯ ಬೇಡ.

ನೀವು ಕೂಡಲೇ ಅವಳ ಸಹವಾಸದಿಂದ ಹೊರಬನ್ನಿ. ಅನೈತಿಕ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಹಾಯಾಗಿರಿ. ಅವಳು ಬಡ್ಡಿ ಸಮೇತ ಕೊಟ್ಟಿರೋ ಉಡುಗೊರೆಗಳನ್ನು ವಾಪಸ್ ಕೇಳಿದರೆ ಆಗ ಏನು ಮಾಡುವಿರಿ?ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ