ಇವಳು ಮೈ ಮೇಲಿನ ಬಟ್ಟೆ ಕಳಚೋದ್ರಲ್ಲಿ ಫೇಮಸ್ಸು

ಶನಿವಾರ, 31 ಆಗಸ್ಟ್ 2019 (17:07 IST)
ಪ್ರಶ್ನೆ: ನಾನು ನನ್ನ ಸಹ ಉದ್ಯೋಗಿಯನ್ನ ಪ್ರೀತಿ ಮಾಡುತ್ತಿರುವೆ. ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ನಾವು ರೂಮಿನಲ್ಲಿ ಲಿವಿಂಗ್ ರಿಲೇಷನ್ ನಲ್ಲಿದ್ದೇವೆ.

ಆದರೆ ನನ್ನ ಸಮಸ್ಯೆ ಏನೆಂದರೆ, ರಾತ್ರಿ ಆದರೆ ಸಾಕು, ನನ್ನ ಹುಡುಗಿ ತನ್ನ ಮೇಲಿನ ಬಟ್ಟೆಯನ್ನು ಮಾತ್ರವಲ್ಲ ನನ್ನ ಬಟ್ಟೆಗಳನ್ನೂ ಬಿಚ್ಚಿ ನಗ್ನಳಾಗಿ ಸಂಭೋಗಕ್ಕೆ ಕರೆಯುತ್ತಾಳೆ. ಬಟ್ಟೆ ಬಿಚ್ಚೋದರಲ್ಲಿ ಅವಳು ಫೇಮಸ್ಸು. ನಾನು ಮಾಡಬೇಕಿರುವ ಎಲ್ಲ ರತಿಸುಖದ ಕೆಲಸವನ್ನು ಅವಳೇ ಮಾಡುತ್ತಾಳೆ. ಅವಳೇ ಮೇಲೆ ಬಂದು ಸುಖ ಕೊಡುತ್ತಾಳೆ. ಅವಳ  ನೀಡೋ ಸುಖ ಕಂಡು ಹುಚ್ಚನಾಗುತ್ತಿರುವೆ. ಅವಳಿಗೆ ಏನಾದರೂ ರೋಗ ಇದೆಯಾ?

ಉತ್ತರ: ಕೆಲವು ಹುಡುಗಿಯರ ಮನಸ್ಥಿತಿ ಹೀಗೆ ಇರುತ್ತದೆ ಅಂತ ಹೇಳುವುದಕ್ಕೆ ಆಗೋಲ್ಲ. ಹುಡುಗರಂತೆ ಸುಖದ ವಿಷಯದಲ್ಲಿ ಡಾಮಿನೆಟ್ ನಾವೇ ಮಾಡಬೇಕು ಅಂತ ಅವಳು ಅಂದುಕೊಂಡಿರಬೇಕು.

ಹೀಗಾಗಿ ಕುತೂಹಲವೂ ಸೇರಿಕೊಂಡು ಅವಳು ಹಾಗೆ ಮಾಡುತ್ತಿರಬಹುದು. ಇದೇನೂ ರೋಗವಲ್ಲ. ಸುಖ ಪಡಿ. ಬಿಂದಾಸ್ ಆಗಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ