ಗಂಡನಿಂದ ಅದೇ ಇಲ್ಲ ಎಂದಿದ್ದಳು ಅದಕ್ಕೆ ಆಂಟಿ ಮನೆಗೆ ಹೋಗಿದ್ದೆ…
ಶುಕ್ರವಾರ, 19 ಏಪ್ರಿಲ್ 2019 (18:24 IST)
ಪ್ರಶ್ನೆ: ಸರ್, ನಮ್ಮ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಮನೆಯೊಂದು ಇದೆ. ಅದು ಹೋಟೆಲ್ ಪಕ್ಕದಲ್ಲಿದೆ. ನಾವು ಯಾವಾಗಲೂ ಆ ಹೋಟೆಲ್ ನಲ್ಲಿ ಟೀ, ತಿಂಡಿ ಗಾಗಿ ಕುಳಿತಿರುತ್ತೇವೆ. ಹೋಟೆಲ್ ಪಕ್ಕದಲ್ಲೇ ಇರುವ ಮನೆಯಲ್ಲಿ ಸುಂದರವಾದ ಆಂಟಿ ಇದ್ದಾಳೆ. ಗೆಳೆಯರ ನಡುವಿನ ನಮ್ಮ ಸಲುಗೆ, ತುಂಟಾಟ, ಕಿರುಚಾಟ ಕೇಳಿ ಆಂಟಿ ಕಿಟಕಿಯಲ್ಲಿ, ಬಾಗಲಲ್ಲಿ ನಿಂತು ಕೇಳುತ್ತಿದ್ದಳು. ಇದಾಗಿ ಕೆಲವು ದಿನಗಳು ಸರಿಯುತ್ತಿರುವಂತೆ ನಮ್ಮ ಜತೆಗೆ ಮಾತನಾಡಲು ಶುರುಮಾಡಿದ್ರು. ಒಂದು ದಿನ ನಮ್ಮ ಗೆಳೆಯರು ಯಾರೂ ಇಲ್ಲದಾಗ ಆಂಟಿ ತನ್ನ ಮನೆಗೆ ಕರೆದಳು. ಆಗ ಟೀ, ಊಟ ಕೊಟ್ಟಳು. ಕ್ರಮೇಣ ಸಲುಗೆ ಬೆಳೆಯಿತು. ನಿಮ್ಮ ಅಂಕಲ್ ಶನಿವಾರ, ಭಾನುವಾರ ಊರಲ್ಲಿ ಇರೋದಿಲ್ಲ ಬಾ ಅಂತ ಹೇಳಿದಳು. ನಾನು ಒಬ್ಬನೇ ಶನಿವಾರ ಬೆಳಗ್ಗೆ ಅವಳ ಮನೆಗೆ ಹೋದೆ. ನನಗಾಗಿ ಕಾದಿದ್ದ ಅವಳು, ತನ್ನ ಕಷ್ಟವನ್ನು ನನ್ನ ಹತ್ತಿರ ಹೇಳಿಕೊಂಡಳು.
ಅವಳ ಗಂಡನಿಗೆ ಅದೇ ಇಲ್ಲ ಅಂದು ಬಿಟ್ಟಳು. ಆ ಮೇಲೆ ನನ್ನ ಜತೆ ತಾನಾಗಿಯೇ ಮುಂದುವರಿದು ತನ್ನ ಆಸೆ ತೀರಿಸಿಕೊಂಡಳು. ಶನಿವಾರ, ಭಾನುವಾರ ಎರಡೂ ದಿನಗಳು ನಾನು ಭರ್ಜರಿ ಸುಖ ಕಂಡೆ. ಆದರೆ ನನ್ನ ಸಮಸ್ಯೆ ಏನೆಂದರೆ ನಾನು ಅವಳೊಂದಿಗೆ ಸುಖಿಸುವಾಗ ಯಾವುದೇ ಎಚ್ಚರಿಕೆ ತೆಗೆದುಕೊಂಡಿಲ್ಲ. ಅದಾದ ಬಳಿಕ ನಾನು ವಾರದಲ್ಲಿ ಕನಿಷ್ಟ ಪಕ್ಷ ಒಂದೆರಡು ಸಲ ಅವಳನ್ನು ಸೇರುತ್ತಿರುವೆ. ಇದರಿಂದ ಮಾರಕ ರೋಗ ಬರುವ ಹೆದರಿಕೆಯಲ್ಲಿದ್ದೇನೆ. ಏನು ಮಾಡಲಿ ತಿಳಿಸಿ.
ಉತ್ತರ: ಕಾಲೇಜಿಗೆ ಮಗ ಹೋಗಲಿ ಅಂತ ನಿಮ್ಮ ಮನೆಯಲ್ಲಿ ನಿಮ್ಮ ಹೆತ್ತವರು ಕಳಿಸಿದ್ದರೆ ನೀವು ಮಾಡಬಾರದ್ದನ್ನು ಮಾಡಿ ಜೀವನ ಮಾಡಿಕೊಂಡಿದ್ದೀರಿ. ನೀವು ಓದುವ ವಯಸ್ಸಿನಲ್ಲಿ ಪರಸ್ತ್ರೀಯ ಜತೆಗೆ ಅದೂ ಮದುವೆಯಾಗಿರುವವಳ ಜತೆಗೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸಮಾಗಮ ನಡೆಸುತ್ತಿರುವುದು ಶುದ್ಧ ತಪ್ಪು.
ಅವಳ ಗಂಡನಿಗೆ ಅದೇ ಇಲ್ಲ ಎಂದರೆ ಅವಳು ಬೇರೆ ಮದುವೆಯಾಗಲಿ, ಇಲ್ಲವೇ ಏನಾದರೂ ನಿರ್ಧಾರ ತೆಗೆದುಕೊಳ್ಳಲಿ. ಆದರೆ ನೀವು ಆಕೆಯ ಜತೆಗೆ ಸೇರಿದ್ದು ತಪ್ಪು. ಕೂಡಲೇ ಲೈಂಗಿಕ ವೈದ್ಯರನ್ನು ಭೇಟಿ ಮಾಡಿ. ಹೆಚ್.ಐ.ವಿ ಯಂತಹ ಟೆಸ್ಟ್ ಗಳನ್ನು ಮಾಡಿಸಿಕೊಳ್ಳಿ. ಇನ್ನೆಂದೂ ಆ ದಾರಿ ತುಳಿಯಬೇಡಿ.