ಅಪ್ಪನಿಲ್ಲದಾಗ ಅವನ ಜತೆ ರತಿಕ್ರೀಡೆ ಆಡೋ ಹುಡುಗಿ ; ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ

ಬುಧವಾರ, 4 ಸೆಪ್ಟಂಬರ್ 2019 (17:24 IST)
ಪ್ರಶ್ನೆ: ಸರ್, ನಾನು ನನ್ನ ಕಾಲೇಜಿನ ಗೆಳತಿಯನ್ನು ಪ್ರೀತಿಸುತ್ತಿರುವೆ. ಅವರ ಅಪ್ಪ ವಾರದಲ್ಲಿ ಮೂರು ದಿನ ಬೇರೆ ಊರಿಗೆ ಕೆಲಸದ ಮೇಲೆ ಹೋಗುತ್ತಾರೆ. ಅಮ್ಮನಿಗೆ ಕಣ್ಣು ಕಾಣೋದಿಲ್ಲ.

ಹೀಗಾಗಿ ಅವರ ಅಪ್ಪ ಹೊರಹೋದ ಕೂಡಲೇ ಅವಳು ಮನೆಗೆ ಕರೆಯುತ್ತಾಳೆ. ಬೇಡ ಬೇಡ ಎಂದರೂ ರತಿ ಸುಖಕ್ಕೆ ಮುಂದಾಗುತ್ತಾಳೆ. ನಾನು ಆರಂಭದಲ್ಲಿ ತುಸು ಹೆದರಿಕೆಯಿಂದಲೇ ಸಂಭೋಗ ನಡೆಸಿದ್ದೆ. ಈಗೀಗ ಬಿಂದಾಸ್ ಆಗಿ ಸುಖ ಪಡೆದುಕೊಳ್ಳುತ್ತಿರುವೆ. ಆದರೆ ನನ್ನ ಹುಡುಗಿಗೆ ಅರಿವಿಲ್ಲದಂತೆ ಅವಳ ಅಪ್ಪ ಸಿಸಿಟಿವಿ ಅಳವಡಿಸಿದ್ದಾನೆ. ನಮ್ಮಿಬ್ಬರ ರತಿಸುಖದ ಆಟವನ್ನು ಅವರಪ್ಪ ನೋಡಿದ್ದಾನೆ. ಮುಂದೇನು ಮಾಡಲಿ?

ಉತ್ತರ: ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಅಂತ ಅಂದುಕೊಂಡಿರುತ್ತದೆ. ಹಾಗಾಗಿದೆ ನಿಮ್ಮ ಸ್ಥಿತಿ.

ನೀವು ನಿಮ್ಮ ಹುಡುಗಿಯನ್ನು ಬೇಗನೇ ಮದುವೆಯಾಗಿ ಅವಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರಪ್ಪನನ್ನು ಭೇಟಿ ಮಾಡಿ ಮಾಡಿರೋ ತಪ್ಪನ್ನು ಒಪ್ಪಿಕೊಂಡು ಅವರ ಮಗಳನ್ನು ಮದುವೆಯಾಗಿರಿ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ