ಸೀರೆ ತೊಡಿಸು ಬಾ ಅಂದೋಳು ಹೀಗೆ ಮಾಡೋದಾ

ಸೋಮವಾರ, 26 ಆಗಸ್ಟ್ 2019 (16:10 IST)
ಪ್ರಶ್ನೆ: ನಮ್ ಮನೆ ಮೇಲೆ ಬಾಡಿಗೆಗೆ ಅಂತ ಒಬ್ಬಳು ಆಂಟಿ ಬಂದಿದ್ದಾಳೆ. ಅವಳು ಗಂಡನನ್ನು ಬಿಟ್ಟಿದ್ದಾಳೆ. ನನ್ನ ಜೊತೆ ಕ್ಲೋಸ್ ಆಗಿರೋ ಅವಳಿಗೆ ಒಮ್ಮೆ ರೇಗಿಸಿದ್ದೆ. ಅದನ್ನೇ ನೆವ ಮಾಡಿಕೊಂಡ ಅವಳು ಫೋನ್ ಮಾಡಿ ಮಹಡಿಗೆ ಕರೆಸಿಕೊಂಡಳು. ಆಗ ಸೀರೆ ಅರ್ಧಮರ್ಧ ಜಾರಿತ್ತು.

ಹೀಗ್ಯಾಕೆ ಅಂತ ಕೇಳಿದೆ. ಅದಕ್ಕೆ ಆ ಆಂಟಿ ನನಗೆ ಸೀರೆ ತೊಡಿಸು ಬಾ ಅಂತ ಕರೆದಳು. ನಾನು ಸೀರೆ ತೊಡಿಸುತ್ತಿದ್ದರೆ ಅವಳು ಅದನ್ನು ಕಿತ್ತು ಎಸೆಯೋಕೆ ಶುರುಮಾಡಿದಳು. ಅವಳ ಮನೋಕಾಮನೆ ಅರ್ಥವಾದರೂ ಸುಮ್ಮನಿದ್ದೆ. ಆದರೆ ಅವಳಾಗಿಯೇ ಎಲ್ಲ ಬಟ್ಟೆ ಕಳೆದು ನನ್ನೊಂದಿಗೆ ಸಂಭೋಗ ನಡೆಸಿದಳು. ಈಗ ನಾವಿಬ್ಬರೂ ನಿತ್ಯ ಸೇರಿ ಸುಖ ಅನುಭವಿಸುತ್ತಿದ್ದೇವೆ. ಇದರಿಂದ ಮುಂದೆ ತೊಂದರೆಯಾಗುತ್ತಾ?

ಉತ್ತರ: ಅವಳು ಒಬ್ಬಳೇ ಇರೋ ಕಾರಣ ಟೈಂ ಪಾಸ್ ಅಥವಾ ತನ್ನ ಕಾಮಕೋರಿಕೆಗಳನ್ನು ನಿಮ್ಮಿಂದ ತೀರಿಸಿಕೊಳ್ಳುತ್ತಿರಬಹುದು. ನಿಮ್ಮ ಮದುವೆ, ಮಕ್ಕಳ ಬಗ್ಗೆ ತಿಳಿಸಿಲ್ಲ.

ನೀವು ವಿವಾಹಿತವಾಗಿದ್ದರೆ ಅವಳ ಸಹವಾಸ ಕೂಡಲೇ ನಿಲ್ಲಿಸಿಬಿಡಿ. ಒಂದು ವೇಳೆ ಅವಿವಾಹಿತರಾಗಿದ್ದರೆ ಅವಳನ್ನು ಮದುವೆಯಾಗಿ ಜೀವನ ನೀಡಿ, ಸುಖವಾಗಿರಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ