ಗಂಡನಿಂದ ಸಿಗದ ರಾತ್ರಿ ಸುಖ ಆಕೆಗೆ ಕೊಟ್ಟವರು ಯಾರು?

ಶನಿವಾರ, 24 ಆಗಸ್ಟ್ 2019 (15:22 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಎಂಟು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ. ಗಂಡ ನಿತ್ಯ ಕುಡಿದು ಬಂದು ಹೊಡೆಯುತ್ತಿದ್ದಾನೆ. ನಿತ್ಯ ಕುಡಿದು ಬರೋದ್ರಿಂದ ನನಗೆ ಅವರಿಂದ ರಾತ್ರಿ ಸುಖ ಸಿಗುತ್ತಿಲ್ಲ.

ಹೀಗಾಗಿ ನಾನು ಪಕ್ಕದ ಮನೆ ಯುವಕನೊಂದಿಗೆ ಲವ್ ಮಾಡುತ್ತಿರುವೆ. ಆತ ನನ್ನ ಗಂಡನಿಗಿಂತ ಭರ್ಜರಿಯಾಗಿ ಸುಖ ನೀಡುತ್ತಿದ್ದಾನೆ. ನಾನೀಗ ಗರ್ಭಿಣಿಯಾಗಿದ್ದೇನೆ. ಆದರೆ ನನ್ನ ಅಕ್ರಮ ಸಂಬಂಧದ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ಮುಂದೇನು ಮಾಡಲಿ?

ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ. ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ