ಅವಳ ಜತೆ ಮಲಗಿದಾಗ ರತಿಸುಖ ಸಿಗುತ್ತಿಲ್ಲ; ಇದು ಯಾವ ಥರ ರೋಗ?

ಮಂಗಳವಾರ, 9 ಜುಲೈ 2019 (14:22 IST)
ಪ್ರಶ್ನೆ: ನನಗೆ 25 ವರ್ಷ. ದಿನಕ್ಕೆ ಎರಡು, ಮೂರು, ನಾಲ್ಕು ಬಾರಿ ಹಸ್ತಮೈಥುನ ಮಾಡಿಕೊಳ್ಳುವ ಚಟಕ್ಕೆ ಬಿದ್ದಿದ್ದೇನೆ. ಇದರಿಂದ ನನ್ನ ನಿದ್ದೆಗೆ ಧಕ್ಕೆಯಾಗಿದೆ.


ನನಗೆ ಈಚೆಗೆ ಒಂದು ಮಗುವಿನ ತಾಯಿಯಾಗಿರುವ ಗೃಹಿಣಿಯೊಬ್ಬಳ ಜತೆ ಲೈಂಗಿಕ ಸಂಬಂಧ ಬೆಳೆದಿದೆ. ಆಕೆ ಜತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಸ್ಖಲನವಾಗಲಿಲ್ಲ. ಆದರೆ ಹಸ್ತಮೈಥುನ ವೇಳೆ ಸ್ಖಲನವಾಗುತ್ತದೆ. ಹಸ್ತಮೈಥುನ ಚಟದಿಂದ ಹೀಗೆ ಆಗುತ್ತಿದೆಯೇ ?


ಉತ್ತರ: ಯುವಕರಾಗಿರುವ ನೀವು ಕೂಡಲೇ ಹಸ್ತು ಮೈಥುನ ಚಟವನ್ನು ಬಿಡಿ. ಕೆಲವು ದಿನಗಳ ಮಟ್ಟಿಗೆ ನಿಮಗೆ ನಿದ್ದೆ ಬರದಿದ್ದರೂ ಸರಿ, ನೀವು ಚಟದಿಂದ ಹೊರಗೆ ಬನ್ನಿ.

ತೀವ್ರ ಉದ್ರೇಕವಾದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. ಲೈಂಗಿಕ ಕ್ರಿಯೆ ವೇಳೆ ನಿಮಗೆ ಸ್ಖಲನ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ನಿಮ್ಮ ಹಸ್ತಮೈಥುನ ಚಟ ಕಾರಣವಲ್ಲ. ಲೈಂಗಿಕ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ