ಅವಳಿಗೆ ಅದರ ದಾಹ ಹೆಚ್ಚೇ ಇದೆ ಏನು ಮಾಡಲಿ?
ಆದರೆ ಆಕೆ ಬೇಡ ಎನ್ನುತ್ತಿದ್ದಾಳೆ. ನೀನು ಹೋದರೆ ಆ ಸುಖ ಯಾರು ಕೊಡುತ್ತಾರೆ ಎನ್ನುತ್ತಿದ್ದಾಳೆ. ಅವಳಿಗೆ ಸಂಭೋಗ ಸುಖ ಹೆಚ್ಚೇ ಬೇಕಂತೆ. ನನಗೂ ಹಾಗೂ ಆಕೆಗೆ ವಯಸ್ಸಿನ ಅಂತರ ಇರೋದರಿಂದ ಆಕೆ ಹೀಗೆ ಮಾಡುತ್ತಿರಬಹುದಾ?
ನೀವು ನಿಮ್ಮಾಕೆಗೆ ವಾಸ್ತವದ ಸ್ಥಿತಿ ಹಾಗೂ ನೀವು ಆಕೆಯನ್ನು ಬಿಟ್ಟಿರಲೇಬೇಕಾದ ಕೆಲವು ದಿನಗಳ ಅನಿವಾರ್ಯತೆ ಹಾಗೂ ನಿಮ್ಮ ಕೆಲಸದ ಬಗ್ಗೆ ಸಮಾಧಾನದಿಂದ ತಿಳಿಸಿ. ಪರಸ್ಪರ ಅರಿತುಕೊಂಡು ಮುನ್ನಡೆಯಿರಿ.