ಮದುವೆಯಾದ ಗಂಡನಿಗೆ ಅದೇ ಇರಲಿಲ್ಲ ಅಂತ ಆಕೆ ಮಾಡಿದ್ದೇನು?
ಹೀಗಾಗಿ ಒಂದೆರಡು ತಿಂಗಳು ಪ್ರಯತ್ನ ಪಟ್ಟರೂ ಗಂಡನಿಂದ ನನಗೆ ಯಾವ ಸುಖವೂ ಸಿಗುತ್ತಿಲ್ಲ. ಗಂಡನಿಗೆ ಅದೇ ಇಲ್ಲ. ಹೀಗಾಗಿ ನಾನು ಪ್ರೀತಿಸಿದವನೊಂದಿಗೆ ಸುಖ ಪಡುತ್ತಿದ್ದೇನೆ. ಈ ವಿಷಯ ಗಂಡನಿಗೆ ಗೊತ್ತಾಗಿದೆ. ಮುಂದೇನು ಮಾಡಲಿ?
ಅದು ಬಿಟ್ಟು ನೀವು ಬೇರೊಬ್ಬನೊಂದಿಗೆ ಸುಖ ಪಡುತ್ತಿರೋದು ಸರಿಯಲ್ಲ. ಅಕ್ರಮ ಸಂಬಂಧ ಬಿಟ್ಟು ಸೂಕ್ತ ಚಿಕಿತ್ಸೆಯನ್ನು ನಿಮ್ಮ ಗಂಡನಿಗೆ ಕೊಡಿಸಲು ಮುಂದಾಗಿ.