ಪ್ರಶ್ನೆ: ನಾನು ಉದ್ಯಮ ಕುಟುಂಬದಿಂದ ಬಂದಿದ್ದೇನೆ. ವಿವಾಹವಾಗಿದ್ದು ಪತಿಯೊಂದಿಗೆ ತುಂಬಾ ಸಂತೋಷದಿಂದ ಕಾಲ ಕಳೆಯುತ್ತಿದ್ದೆ. ಆದರೆ, ದಿನಗಳೆದಂತೆ ನನ್ನ ಪತಿಯ ಕುಟುಂಬದಲ್ಲಿರುವ ಗಂಡಸರಿಗೆ ಪತ್ನಿಯರ ಮೇಲೆ ಯಾವುದೇ ಗೌರವ ತೋರುತ್ತಿರಲಿಲ್ಲ. ಅದರಲ್ಲಿ ಕೆಲವರು ಬೇರೆ ಯುವತಿಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಅವರ ಪತ್ನಿಯರಿಗೆ ಪತಿಯ ಅನೈತಿಕ ಸಂಬಂಧದ ಮಾಹಿತಿಯಿದೆ. ಆರು ತಿಂಗಳುಗಳ ಹಿಂದೆ ನನ್ನ ಪತಿ ತಮ್ಮ ಕಚೇರಿಯಲ್ಲಿನ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ನೋಡಿದೆ. ಪತಿ ಮನೆಗೆ ಬಂದಾಗ ನಾನು ಅಳುತ್ತಿರುವುದು ನೋಡಿ ನೀನು ಯಾಕೆ ಪರಪುರುಷನೊಂದಿಗೆ ಸಂಬಂಧ ಬೆಳೆಸಬಾರದು ಎಂಜಾಯ್ ಮಾಡು ಎಂದು ಸುಲಭವಾಗಿ ಹೇಳುತ್ತಿದ್ದಾರೆ ಏನು ಮಾಡಲಿ?ದಯವಿಟ್ಟು ತಿಳಿಸಿ.