ರಾತ್ರಿ ಮಾಡೋ ಆ ಕೆಲಸಕ್ಕೆ ಯಾವಾಗ ಏಳಬೇಕು?
ಅಮೆರಿಕಾದ ಅಧ್ಯಯನಕಾರರು ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ರಾತ್ರಿ ಬೇಗ ಮಲಗಿ, ಬೇಗ ಏಳುವ ಅಭ್ಯಾಸ ಇರುವವರು ಹೆಚ್ಚು ಲೈಂಗಿಕ ಸುಖ ಪಡೆಯುತ್ತಾರೆ ಎಂದಿದ್ದಾರೆ ಅಧ್ಯಯನಕಾರರು.
ಬೇಗ ಮಲಗಿ, ಬೇಗ ಏಳುವವರು ಹೆಚ್ಚು ರತಿ ಕ್ರೀಡೆಯಾಡುತ್ತಾರೆ ಎಂದಿರುವ ಅಧ್ಯಯನಕಾರರು, ಈ ರೀತಿಯ ಅಭ್ಯಾಸ ರೂಢಿಸಿಕೊಂಡವರು ಇತರರಿಗಿಂತ ಶೇ.10 ರಷ್ಟು ಹೆಚ್ಚು ಸಂತೋಷವಾಗಿರುತ್ತಾರೆ ಎಂದು ಕಂಡುಕೊಂಡಿದ್ದಾರೆ.