ಹೊಳೆಯುವ ಹಲ್ಲುಗಳ ಬ್ಲೀಚ್.. ಸಿಂಪಲ್ ಟ್ರಿಕ್ ನಿಮಗಾಗಿ

ಮಂಗಳವಾರ, 16 ಆಗಸ್ಟ್ 2016 (10:25 IST)
ಬಿಳಿ ಹಲ್ಲು ಇರಬೇಕೆನ್ನುವುದು ಬಹಳಷ್ಟು ಜನರ ಆಸೆ. ಹಲ್ಲುಗಳನ್ನು ಬಿಳಿ ಮಾಡಲು ಸಾಕಷ್ಟು ಹಣವನ್ನು ವ್ಯಯಿಸಬೇಕು. ನಿಮ್ಮ ಕೊಳೆಯಾಗಿರುವ ಹಲ್ಲುಗಳನ್ನು ಬಿಳಿ ಮಾಡುವುದು ಇದೀಗ ಸುಲಭ. ಇದಕ್ಕಾಗಿ ನೈಸರ್ಗಿಕ ವಸ್ತುಗಳನ್ನು ಬಳಸಿಕೊಳ್ಳಬೇಕು.

ಕೆಳಗಿನ ವಸ್ತುಗಳನ್ನು ಉಪಯೋಗಿಸಿಕೊಂಡು ಬಿಳಿ ಹಲ್ಲುಗಳನ್ನು ಮನೆಯಲ್ಲೇ 2 ನಿಮಿಷದಲ್ಲೇ ಪಡೆದುಕೊಳ್ಳಬಹುದು.. 
 
ಬೇಕಿಂಗ್ ಸೋಡಾ
ನಿಂಬೆಹಣ್ಣು
 
ನಿಂಬೆಹಣ್ಣನ್ನು ಎರಡು ಹೇಳುಗಳಾಗಿ ಮಾಡಿಕೊಳ್ಳಿ, ಆ ಬಳಿಕ ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ತೆಗೆದುಕೊಳ್ಳಿ, ಟೀ ಸ್ಪೂನ್ ನಿಂಬೆಹಣ್ಣಿನ ರಸ ತೆಗೆದುಕೊಂಡು ಎರಡನ್ನು ಮಿಕ್ಸ್ ಮಾಡಿ... ನಿಮ್ಮ ಕೈಗಳಿಂದ ಹಲ್ಲಿನ ಎಲ್ಲಾ ಕಡೆಗಳಲ್ಲೂ ಹಚ್ಚಿಕೊಳ್ಳಬೇಕು. 2 ನಿಮಿಷದ ಬಳಿಕ ತೊಳೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ