ಬೆಂಗಳೂರು : ನನಗೆ 34 ವರ್ಷ. ನಾನು 42 ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದೇನೆ. ಆಕೆಗೆ ಈಗಾಗಲೇ ಮದುವೆಯಾಗಿ 15 ವರ್ಷದ ಮಗನಿದ್ದಾನೆ. ಆಕೆಯೂ ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ನಾವು ಆಗಾಗ ಹೊರಗೆ ಭೇಟಿಯಾಗುತ್ತೇವೆ. ಚಲನಚಿತ್ರ ನೋಡುವಾಗ ನಾವು ಓರಲ್ ಸೆಕ್ಸ್ ಮಾಡುತ್ತೇವೆ. ಆದರೆ ಈಗ ಆಕೆ ನನ್ನ ಜೊತೆ ಸಂಭೋಗ ನಡೆಸಲು ಬಯಸುತ್ತಿದ್ದಾಳೆ. ಏನು ಮಾಡಲಿ?
ಉತ್ತರ: ಈ ಬಗ್ಗೆ ನೀವು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ. ಯಾಕೆಂದರೆ ಮುಂದೆ ಇದರಿಂದ ಅನೇಕ ಸಮಸ್ಯೆಗಳು ಎದುರಾಗಬಹುದು. ಇದರಿಂದ ತೊಂದರೆಗಳನ್ನು ನೀವು ಅನುಭವಿಸುವಂತಾಗಬಹುದು. ಆದ್ದರಿಂದ ಈ ಸಂಬಂಧವನ್ನು ಮುಂದುವರಿಸದಿರವುದೇ ಉತ್ತಮ.