ವಾಯುಮಾಲಿನ್ಯದಲ್ಲಿದ್ದರೆ ಮಕ್ಕಳಾಗೋದೂ ಕಷ್ಟ!
ಇದರಿಂದ ಪುರುಷ ಮತ್ತು ಮಹಿಳೆಯರಲ್ಲಿ ಫಲವಂತಿಕೆ ಪ್ರಮಾಣ ಕಡಿಮೆಯಾಗಬಹುದು ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ. ಪ್ರಮುಖ ಹೆದ್ದಾರಿಯ 200 ಮೀಟರ್ ದೂರದಲ್ಲಿ ಮನೆ ಮಾಡಿಕೊಂಡಿದ್ದರೆ ಬಂಜೆತನ ಪ್ರಮಾಣ ಶೇ.11 ರಷ್ಟಿರುತ್ತದೆಯಂತೆ. ಹಾಗಾಗಿ ಆದಷ್ಟು ಫೇಸ್ ಮಾಸ್ಕ್ ಹಾಕಿಕೊಂಡು ವಾಯುಮಾಲಿನ್ಯದಿಂದ ರಕ್ಷಿಸಿಕೊಳ್ಳಿ.