ಹುಬ್ಬುಗಳ ಕೂದಲು ದಪ್ಪವಾಗಿ ಬೆಳೆಯಲು ಇದನ್ನು ಹಚ್ಚಿ

ಬುಧವಾರ, 27 ನವೆಂಬರ್ 2019 (09:52 IST)
ಬೆಂಗಳೂರು : ಹುಬ್ಬಗಳ ಕೂದಲು ದಪ್ಪವಾಗಿದ್ದರೆ ಅದು ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಹುಬ್ಬಗಳ ಕೂದಲು ಬೆಳೆಯದೆ ತಳ್ಳಗಾಗಿರುತ್ತದೆ. ಅಂತವರು ನಿಮ್ಮ ಹುಬ್ಬುಗಳ ಕೂದಲು ದಪ್ಪವಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ.



*1 ಚಮಚ ತೆಂಗಿನೆಣ್ಣೆ ಹಾಗೂ 1 ವಿಟಮಿನ್ ಇ ಕ್ಯಾಪ್ಸುಲ್ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಹುಬ್ಬಗಳ ಮೇಲೆ ಮಸಾಜ್ ಮಾಡಿ ರಾತ್ರಿಯಿಡಿ ಹಾಗೇ ಬಿಡಿ ಬೆಳಿಗ್ಗೆ ವಾಶ್ ಮಾಡಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಹುಬ್ಬಿನ ಕೂದಲು ದಪ್ಪವಾಗಿ ಬೆಳೆಯುತ್ತವೆ.


* ಈರುಳ್ಳಿ ರಸದಿಂದ ನಿಮ್ಮ ಹುಬ್ಬುಗಳ ಮೇಲೆ ಚೆನ್ನಾಗಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.


*ಹರಳೆಣ್ಣೆಯನ್ನು ಹುಬ್ಬುಗಳ ಮೇಲೆ ಚೆನ್ನಾಗಿ ಮಸಾಜ್ ಮಾಡಿ ರಾತ್ರಿಯಿಡಿ ಹಾಗೇ ಬಿಡಿ ಬೆಳಿಗ್ಗೆ ವಾಶ್ ಮಾಡಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಹುಬ್ಬಿನ ಕೂದಲು ದಪ್ಪವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ