ಬೆಂಗಳೂರು : ಜರಿ ಒಂದು ವಿಷ ಜಂತು . ಇದು ಕಚ್ಚಿದರೆ ಆ ಜಾಗದಲ್ಲಿ ತುಂಬಾ ನೋವಿರುತ್ತದೆ. ಈ ನೋವನ್ನು ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.
ಮೊದಲು ಜರಿ ಕಚ್ಚಿದ ಕಡೆ ಬಿಸಿ ನೀರಿನಿಂದ ವಾಶ್ ಮಾಡಿ ಬೆಳ್ಳುಳ್ಳಿ ಪೇಸ್ಟ್ ನ್ನು ಹಚ್ಚಿ ಅದರ ಮೇಲೆ ಬಟ್ಟೆ ಕಟ್ಟಬೇಕು, ಇದರಿಂದ ಬೇಗ ನೋವು ವಾಸಿಯಾಗುತ್ತದೆ.