ತಲೆನೋವು ನಿವಾರಣೆಯಾಗಲು ಇದರ ತಿರುಳನ್ನು ತಲೆಗೆ ಹಚ್ಚಿ

ಮಂಗಳವಾರ, 24 ಮಾರ್ಚ್ 2020 (07:15 IST)
ಬೆಂಗಳೂರು : ಕೆಲಸದ ಒತ್ತಡದಿಂದ, ಸರಿಯಾಗಿ ನಿದ್ದೆ ಮಾಡದಿದ್ದಾಗ, ಟೆನ್ಷನ್ ನಿಂದ  ಕೆಲವರಿಗೆ ತಲೆ ನೋವು ಶುರುವಾಗುತ್ತದೆ. ಇದು ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. 

ಅಲೋವೆರಾವನ್ನು ಮುಖದ ಅಂದಹೆಚ್ಚಿಸಲು ಹಚ್ಚುತ್ತಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅದೇರೀತಿ  ತುಂಬಾ ತಲೆ ನೋವಿದ್ದಾಗ ಅಲೋವೆರಾದ ತಿರುಳನ್ನು ಹಣೆಗೆ ಹಚ್ಚಿ ಬಟ್ಟೆ ಕಟ್ಟಿಕೊಂಡು ಕೊಂಚ ವಿಶ್ರಾಂತಿ ಪಡೆದರೆ ತಲೆನೋವು ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ