ಚಳಿಗಾಲದಲ್ಲಿ ಮುಖದ ಸ್ಕೀನ್ ಹೊಳಪಾಗಿಸಲು ಈ ಫೇಸ್ ಪ್ಯಾಕ್ ಹಚ್ಚಿ
ಸೋಮವಾರ, 2 ನವೆಂಬರ್ 2020 (07:55 IST)
ಬೆಂಗಳೂರು : ಚಳಿಗಾಲದಲ್ಲಿ ಸಾಮಾನ್ಯವಾಗಿ ಗಾಳಿ ಚರ್ಮದ ತೇವಾಂಶವನ್ನು ಹೀರಿಕೊಳ್ಳುವುದರಿಂದ ಮುಖದ ಸ್ಕೀನ್ ಡ್ರೈ ಆಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಚಳಗಾಲದಲ್ಲಿ ಮುಖಕ್ಕೆ ಈ ಫೇಸ್ ಪ್ಯಾಕ್ ಹಚ್ಚಿ.
ಮುಖದ ಚರ್ಮವನ್ನು ಸುಂದರವಾಗಿಸಲು ಮತ್ತು ಕಲೆಗಳನ್ನು ತೆಗೆದುಹಾಕಲು 2 ಚಮಚ ಆ್ಯಪಲ್ ಸೈಡ್ ವಿನೆಗರ್ ಗೆ 3 ಚಮಚ ಕೊತ್ತಂಬರಿ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 15-20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಮುಖದ ಬಣ್ಣವನ್ನು ಹೆಚ್ಚಿಸುವುದಲ್ಲದೇ ಹೊಳೆಯುವಂತೆ ಮಾಡುತ್ತದೆ.