ಗಾಯದಿಂದಾದ ರಕ್ತಸ್ರಾವ ನಿಲ್ಲಿಸಲು ಈ ಹುಲ್ಲಿನ ರಸ ಹಚ್ಚಿ

ಗುರುವಾರ, 10 ಸೆಪ್ಟಂಬರ್ 2020 (10:03 IST)
ಬೆಂಗಳೂರು : ಕೆಲವೊಮ್ಮೆ ಗಾಯಗಳಾದಾಗ ರಕ್ತ ಸೋರುತ್ತದೆ. ಆದರೆ ಕೆಲವೊಂದು ಸಾರಿ ಈ ರಕ್ತಸೋರಿಕೆ ನಿಲ್ಲುವುದೇ ಇಲ್ಲ. ಇದರಿಂದ ಪ್ರಾಣಕ್ಕೆ ಆಪತ್ತು ಬರಬಹುದು. ಆದಕಾರಣ ಈ ರಕ್ತಸ್ರಾವ ನಿಲ್ಲಲು ಈ ಮನೆಮದ್ದನ್ನು ಹಚ್ಚಿ.

ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಮೂಗಿಗೆ 3 ಹನಿ ಗರಿಕೆ ರಸವನ್ನು ಹಾಕುವುದರಿಂದ ರಕ್ತಸ್ರಾವ ನಿಲ್ಲುತ್ತದೆ. ಹಾಗೇ ಗಾಯಗಳಾದಾಗ ತುಂಬಾ ರಕ್ತ ಹೋಗುತ್ತಿದ್ದರೆ ರಕ್ತಸ್ರಾವ ತಕ್ಷಣ ನಿಲ್ಲಲು ಗರಿಕೆಯ ಹುಲನ್ನು ಅರೆದು ಗಾಯಗಳ ಮೇಲೆ ಹಚ್ಚಬೇಕು. ಇದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ. ಪೆಟ್ಟಾದ ಜಾಗದಲ್ಲಿ ಊದಿಕೊಂಡಿದ್ದರೆ ಗರಿಕೆ ರಸವನ್ನು ಹಚ್ಚಿದರೆ ಊತ, ನೋವು ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ