ಸೀಳು ಕೂದಲಿನ ಸಮಸ್ಯೆ ನಿವಾರಣೆಯಾಗಲು ಈ ಹೇರ್ ಪ್ಯಾಕ್ ನ್ನು ಹಚ್ಚಿ
ಮಂಗಳವಾರ, 10 ನವೆಂಬರ್ 2020 (08:27 IST)
ಬೆಂಗಳೂರು : ಕೆಲವರು ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡದಿದ್ದಾಗ ಕೂದಲಿಗೆ ಸರಿಯಾಗಿ ಪೋಷಕಾಂಶ ದೊರಕದೆ ಕೂದಲಿನ ತುದಿ ಸೀಳು ಬಿಟ್ಟಿರುತ್ತದೆ. ಇದರಿಂದ ಕೂದಲು ಉದ್ದವಾಗಿ ಬೆಳೆಯುವುದಿಲ್ಲ. ಈ ಸಮಸ್ಯೆ ನಿವಾರಣೆಯಾಗಲು ಈ ಹೇರ್ ಪ್ಯಾಕ್ ನ್ನು ಹಚ್ಚಿ.
ಹಣ್ಣಾದ ಬಾಳೆಹಣ್ಣನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ 1 ಚಮಚ ಮೊಸರು , 2ಚಮಚ ರೋಸ್ ವಾಟರ್ , ಕೆಲವು ಹನಿಗಳಷ್ಟು ನಿಂಬೆ ರಸ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಉತ್ತಮ ಫಲಿತಾಂಶ ಪಡೆಯಲು ವಾರಕ್ಕೊಮ್ಮೆ ಇದನ್ನು ಮಾಡಿ.