ಚಳಿಗಾಲದಲ್ಲಿ ಮುಖದ ಸ್ಕೀನ್ ಮಾಯಿಶ್ಚರೈಸ್ ಮಾಡಲು ಇದನ್ನು ಹಚ್ಚಿ
ಸೋಮವಾರ, 9 ನವೆಂಬರ್ 2020 (09:44 IST)
ಬೆಂಗಳೂರು : ಚಳಿಗಾಲದಲ್ಲಿ ಶೀತಗಾಳಿಯಿಂದಾಗಿ ಚರ್ಮ ಡ್ರೈ ಆಗುತ್ತದೆ. ಅದರಲ್ಲೂ ಮುಖದ ಸ್ಕೀನ್ ತೇವಾಂಶ ಕಳೆದುಕೊಂಡು ಡಲ್ ಆಗುತ್ತದೆ. ಇದನ್ನು ತಪ್ಪಿಸಲು ಮಾರುಕಟ್ಟೆಯಲ್ಲಿ ಸಿಗುವ ಮಾಯಿಶ್ಚರೈಸರ್ ಕ್ರೀಂ ಹಚ್ಚಿ ಮುಖದ ಅಂದ ಕೆಡಿಸಿಕೊಳ್ಳುವ ಬದಲು ನೈಸರ್ಗಿಕವಾದ ಈ ಫೇಸ್ ಪ್ಯಾಕ್ ಹಚ್ಚಿ.
ತೆಂಗಿನ ಹಾಲು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಅದಕ್ಕೆ 2 ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಮಸಾಜ್ ಮಾಡಿ. ಇದರಿಂದ ತ್ವಚ್ಚೆ ಮಾಯಿಶ್ಚರೈಸ್ ಆಗಿರುತ್ತದೆ.