ಬೆಂಗಳೂರು : ಕೂದಲು ಉದ್ದವಾಗಿ ನಯವಾಗಿ ಬೆಳೆಯಬೇಕೆಂಬ ಹಂಬಲ ಹಲವು ಹೆಣ್ಣುಮಕ್ಕಳಿಗಿರುತ್ತದೆ. ಅಂತವರು ಈ ಹೇರ್ ಪ್ಯಾಕ್ ನ್ನು ಬಳಸಿ.
250 ಗ್ರಾಂ ಹೆನ್ನಾ ಪೌಡರ್, 150ಗ್ರಾಂ ನೆಲ್ಲಿಕಾಯಿ ಪುಡಿ, ಮೊಸರು, ಟೀ ಡಿಕಾಕ್ಷನ್ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಬೇಕು. ಒಣಗಿದ ಬಳಿಕ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ಕೂದಲು ಶೈನಿಯಾಗಿ ಉದ್ದವಾಗಿ ಬೆಳೆಯುತ್ತದೆ.