ಬೆಂಗಳೂರು : ಸೂರ್ಯ ಬಿಸಿಲಿನಿಂದಾಗಿ ಕೈಕಾಲುಗಳು ಕಪ್ಪಾಗುತ್ತದೆ. ಈ ಕಪ್ಪಾದ ಕೈಕಾಲುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ.
ಎಳನೀರಿನಿಂದ ಕೈಕಾಲುಗಳಿಗೆ ಮಸಾಜ್ ಮಾಡಿಕೊಂಡರೆ ಹೊಳಪು ಬರುತ್ತದೆ. ಹಾಗೇ ನಿಂಬೆ ರಸ ಮತ್ತು ಸೌತೆಕಾಯಿ ಜ್ಯೂಸ್ ಸೇರಿಸಿ ಕೈಕಾಲುಗಳಿಗೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ವಾಶ್ ಮಾಡಿದರೆ ನಿಮ್ಮ ಕೈಕಾಲುಗಳು ಬೆಳ್ಳಗಾಗುತ್ತವೆ.