ಸಂಭೋಗದ ವೇಳೆ ಪುರುಷರಂತೆ ಮಹಿಳೆಯರು ದಣಿಯುತ್ತಾರೆಯೇ?

ಮಂಗಳವಾರ, 6 ಆಗಸ್ಟ್ 2019 (09:20 IST)
ಬೆಂಗಳೂರು : ಸಂಭೋಗದ ವೇಳೆ ವೀರ್ಯಾಣು ದ್ರವವನ್ನು ಸ್ಖಲನ ಮಾಡುವುದರಿಂದ ಪುರುಷರು ದಣಿಯುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೆ ಮಹಿಳೆಯರಿಗೆ ಏನಾಗುತ್ತದೆ? ಅವರು ದಣಿಯುತ್ತಾರೆಯೇ?




ಉತ್ತರ: ಸಂಭೋಗದ ವೇಳೆ ಪುರುಷರು ಬೆವರುವುದು ಸಾಮಾನ್ಯ. ಅಂದಮಾತ್ರಕ್ಕೆ ಸಂಭೋಗ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮಹಿಳೆಯರು ಹಾಗೂ ಪುರುಷರು ದಣಿಯುತ್ತಾರೆ ಎಂಬುದು ನಿಮ್ಮ ತಪ್ಪು ಕಲ್ಪನೆ. ವಾಸ್ತವಾಗಿ ಸಂಭೋಗ ಕ್ರಿಯೆಯ ವೇಳೆ ದೇಹದ ವಿವಿಧ ಭಾಗಗಳು ಸಡಿಲಗೊಳ್ಳುತ್ತದೆ ಅಷ್ಟೇ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ