ನೀವು ತಿನ್ನುವ ಆಹಾರದ ಬಗೆಗಿನ ಈ ವಿಚಾರ ತಿಳಿದಿರಲಿ

ಗುರುವಾರ, 12 ಮಾರ್ಚ್ 2020 (06:24 IST)
ಬೆಂಗಳೂರು : ನಮ್ಮ ದೇಹದಲ್ಲಿ ರಕ್ತಕ್ಕೆ ಸಕ್ಕರೆ ಅಂಶ ಅತಿ ಹೆಚ್ಚು ಸೇರುತ್ತಾ ಹೋದರೆ ನಮ್ಮ ಆರೋಗ್ಯ ಹಾಳಾಗುತ್ತದೆ. ರಕ್ತಕ್ಕೆ ಸಕ್ಕರೆ ಅಂಶ ನಿಧಾನವಾಗಿ ಸೇರಿದರೆ ನಾವು ಹೆಚ್ಚು ಆರೋಗ್ಯವಾಗಿರುತ್ತೇವೆ. ಆದಕಾರಣ ನಾವು ತಿನ್ನುವ ಯಾವ ಆಹಾರದಿಂದ ರಕ್ತಕ್ಕೆ ಸಕ್ಕರೆ ಅಂಶ ಎಷ್ಟು ಬೇಗ ಸೇರುತ್ತದೆ ಎಂಬ ವಿಚಾರ ತಿಳಿದು ಬಳಿಕ ಆಹಾರ ಸೇವಿಸಿ ಆರೋಗ್ಯವಾಗಿರಿ.

*ಬಿಳಿ ಅನ್ನ ತಿಂದ 30 ನಿಮಿಷಗಳಲ್ಲಿ ಅದರಲ್ಲಿರುವ ಸಕ್ಕರೆ ಅಂಶ ರಕ್ತಕ್ಕೆ ಸೇರುತ್ತದೆ

*ಗೋಧಿ ತಿಂದ 45 ನಿಮಿಷಗಳಲ್ಲಿ ಅದರಲ್ಲಿರುವ ಸಕ್ಕರೆ ಅಂಶ ರಕ್ತಕ್ಕೆ ಸೇರುತ್ತದೆ

*ರಾಗಿ ತಿಂದ 1ರಿಂದ 2 ಗಂಟೆಯಲ್ಲಿ ಸಕ್ಕರೆ ರಕ್ತಕ್ಕೆ ಸೇರುತ್ತದೆ.

*ನವಣೆ ತಿಂದ 4ರಿಂದ 5 ಗಂಟೆಯಲ್ಲಿ ಸಕ್ಕರೆ ಅಂಶ ರಕ್ತಕ್ಕೆ ಸೇರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ