ಕೂದಲಿನ ಆರೋಗ್ಯಕ್ಕೆ ಹೇರ್ ಪ್ಯಾಕ್ ಬಳಸುವ ಮುನ್ನ ಈ ವಿಚಾರ ತಿಳಿದಿರಲಿ
ಎಣ್ಣೆಯುಕ್ತ ಕೂದಲನ್ನು ಹೊಂದಿದ್ದರೆ ಪ್ರೋಟೀನ್ ಹೇರ್ ಪ್ಯಾಕ್ ಬಳಸಬೇಡಿ.ಇದು ಇನ್ನಷ್ಟು ಕೂದಲನ್ನು ಎಣ್ಣೆಯುಕ್ತವಾಗಿ ಮಾಡುತ್ತದೆ. ಅಲ್ಲದೇ ಜೇನುತುಪ್ಪದಲ್ಲಿ ಬ್ಲೀಚಿಂಗ್ ಗುಣಗಳನ್ನು ಹೊಂದಿರುವುದರಿಂದ ಇದರಿಂದ ತಯಾರಿಸಿದ ಹೇರ್ ಪ್ಯಾಕ್ ಬಳಸುವಾಗ 20 ನಿಮಿಷಗಳಿಂಗಿಂತ ಹೆಚ್ಚು ಬಿಡಬೇಡಿ. ಇದರಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.