ಹಳೆಯ ಸಹೋದ್ಯೋಗಿಯನ್ನು ಭೇಟಿಯಾದಾಗ ತುಂಬಾ ಪ್ರಚೋದಿತಳಾಗುತ್ತೇನೆ

ಮಂಗಳವಾರ, 17 ಸೆಪ್ಟಂಬರ್ 2019 (09:01 IST)
ಬೆಂಗಳೂರು : ಪ್ರಶ್ನೆ : ನನಗೆ 29 ವರ್ಷ. ನನ್ನ ಹಳೆಯ ಸಹೋದ್ಯೋಗಿಯನ್ನು ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದೆ. ನಾವು ಇತ್ತೀಚೆಗೆ ಡಿನ್ನರ್ ಗೆ ಭೇಟಿಯಾಗಿದ್ದೇವು. ನಾನು ಅವನನ್ನು ನೋಡಿದಾಗ ತುಂಬಾ ಪ್ರಚೋದಿತಳಾಗಿದ್ದೇನೆ. ಆದರೂ ನನ್ನ ಭಾವನೆಗೆ ಅನುಗುಣವಾಗಿ ವರ್ತಿಸಲಿಲ್ಲ. ಅವನು ಏನು ಬಯಸುತ್ತಾನೆ ಎಂಬುದು ನನಗೆ ತಿಳಿದಿಲ್ಲ. ದೈಹಿಕ ಸಂಬಂಧ ಹೊಂದುವ ಬಗ್ಗೆ ನಾನು ಹೇಗೆ ಕೇಳಲಿ?




ಉತ್ತರ : ಮೊದಲಿಗೆ ಅವರನ್ನು ಹೆಚ್ಚಾಗಿ ಭೇಟಿ ಮಾಡಿ, ಅವನ ಇಷ್ಟಗಳು ಮತ್ತು ಕಷ್ಟಗಳನ್ನು ನೀವು ಗುರುತಿಸಲು ಇದು ಸಹಾಯ ಮಾಡುತ್ತದೆ. ಹಾಗೇ ಈ ಮನುಷ್ಯನೊಂದಿಗೆ ದೀರ್ಘಕಾಲದ ಸಂಬಂಧವು ಸೂಕ್ತವಾಗಿರುತ್ತದೆ ಎಂದು ತೋರುತ್ತದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ