ಕಪ್ಪಾದ ಬಾಳೆಹಣ್ಣು ಸೇವಿಸುವುದರ ಲಾಭವೇನು ಗೊತ್ತಾ?!

ಭಾನುವಾರ, 4 ಮಾರ್ಚ್ 2018 (09:24 IST)
]
ಬೆಂಗಳೂರು: ಬಾಳೆ ಹಣ್ಣು ಕಪ್ಪಗಾದ ಮೇಲೆ ಯಾರು ಸೇವಿಸುತ್ತಾರೆ ಎಂದು ಬಿಸಾಕುವ ಅಭ್ಯಾಸವಿದೆಯೇ? ಹಾಗಿದ್ದರೆ ಹಾಗೆ ಮಾಡಬೇಡಿ. ಕಪ್ಪಾದ ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟು ಲಾಭಕರ ಎಂದು ಗೊತ್ತಾದರೆ ನೀವು ಹಾಗೆ ಮಾಡಲಾರಿರಿ.

ಕಪ್ಪಾದ ಬಾಳೆಹಣ್ಣಿನಲ್ಲಿ ರೋಗ ನಿರೋಧಕ ಅಂಶ ಜಾಸ್ತಿ ಎಂದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಇದರಲ್ಲಿ ಕ್ಯಾನ್ಸರ್ ನಂತಹ ಮಾರಕ ರೋಗ ದೂರ ಮಾಡುವಷ್ಟು ರೋಗ ನಿರೋಧಕ ಶಕ್ತಿ ಇರುತ್ತದಂತೆ.

ಅಷ್ಟೇ ಅಲ್ಲ, ಶೀತ, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ದೇಹ ಕಾಪಾಡುವಂತಹ ರೋಗ ನಿರೋಧಕ ಶಕ್ತಿಯೂ ಕಪ್ಪಾದ ಬಾಳೆಹಣ್ಣಿನಲ್ಲಿ ಹೇರಳವಾಗಿರುತ್ತದೆ ಎಂದು ಅಧ್ಯಯನಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ