ಬೆಂಗಳೂರು : ಗರ್ಭಾವಸ್ಥೆಯಲ್ಲಿ ನಾವು ಸೇವಿಸುವ ಆಹಾರ ಮಗುವಿನ ಮೇಲೂ ಕೂಡ ಪರಿಣಾಮಬೀರುವುದರಿಂದ ನಾವು ಸೇವಿಸುವ ಆಹಾರದ ಬಗ್ಗೆ ತುಂಬಾ ಕಾಳಜಿವಹಿಸಬೇಕಾಗುತ್ತದೆ. ಹಾಗಾದ್ರೆ ಗರ್ಭಾವಸ್ಥೆಯಲ್ಲಿ ದಾಲ್ಚಿನ್ನಿ ಸೇವಿಸಬಹುದೇ? ಎಂಬುದಕ್ಕೆ ಇಲ್ಲಿದೆ ಮಾಹಿತಿ.
ದಾಲ್ಚಿನ್ನಿ ತಿನ್ನುವುದರಿಂದ ಗರ್ಭಕೋಶದಲ್ಲಿ ಕುಗ್ಗುವಿಕೆಗೆ ಕಾರಣವಾಗುವ ನಯವಾದ ಸ್ನಾಯುವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಗರ್ಭಪಾತವಾಗುವ ಸಂಭವವಿದೆ. ಹಾಗೇ ದಾಲ್ಚಿನ್ನಿಯ ಸೇವನೆಯು ಋತುಚಕ್ರದ ಹರಿವನ್ನು ಉತ್ತೇಜಿಸುತ್ತದೆ. ಆದಕಾರಣ ಗರ್ಭಿಣಿಯರು ಇದನ್ನು ಸೇವಿಸಿದರೆ ಗರ್ಭಪಾತವಾಗುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ದಾಲ್ಚಿನ್ನಿ ಸೇವನೆ