ಒಣಚರ್ಮದ ಸಮಸ್ಯೆಯನ್ನು ನಿವಾರಿಸುತ್ತೇ ಈ ಮೂರು ಹಣ್ಣುಗಳ ಫೇಸ್ ಪ್ಯಾಕ್
ಸೋಮವಾರ, 1 ಜೂನ್ 2020 (08:28 IST)
ಬೆಂಗಳೂರು : ದೇಹದಲ್ಲಿ ಒಣ ಚರ್ಮ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಚರ್ಮವು ಒಣಗಿದ ಸ್ಥಳದಲ್ಲಿ ಅಲರ್ಜಿಯಾಗುವ ಸಂಭವವಿರುತ್ತದೆ. ಇದನ್ನು ಹಣ್ಣುಗಳ ಫೇಸ್ ಪ್ಯಾಕ್ ಬಳಸಿ ನಿವಾರಿಸಬಹುದು.
ಬಾಳೆಹಣ್ಣು, ಮುಳ್ಳು ಸೌತೆಕಾಯಿ, ಪಪ್ಪಾಯಿ ಈ ಮೂರು ಹಣ್ಣುಗಳನ್ನು ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಈ ಒಣಚರ್ಮದ ಸಮಸ್ಯೆ ನಿವಾರಣೆಯಾಗಿ ಚರ್ಮದಲ್ಲಿ ಕಾಂತಿ ಹೆಚ್ಚುತ್ತದೆ.