ಹಪ್ಪಳ ತುಪ್ಪಾನ್ನ ಮಾಡೋದು ಗೊತ್ತಾ?

ಭಾನುವಾರ, 31 ಮೇ 2020 (13:30 IST)
ಅನ್ನ ಗೊತ್ತು, ತುಪ್ಪಾನ್ನ ಗೊತ್ತು. ಆದರೆ ಹಪ್ಪಳದ ತುಪ್ಪಾನ್ನ ಮಾಡೋದು ಹೇಗೆ ಅಂತೀರಾ…

ಏನೇನ್ ಬೇಕು?
ತೆಂಗಿನ ಕಾಯಿ ಅರ್ಧ
ಉದ್ದಿನ ಬೇಳೆ 4 ಚಮಚ
ಕಡಳೆಬೇಳೆ 8 ಚಮಚ
ಉಪ್ಪು ರುಚಿಗಾಗಿ
ಇಂಗು 2 ಚಿಟಿಕೆ
ಹಪ್ಪಳ 8
ತುಪ್ಪ 3 ಟೀ ಚಮಚ

ಮಾಡೋದು ಹೇಗೆ?: ಅನ್ನ ಉದುರಾಗಿ ಮಾಡಿ ಆರಿಸಬೇಕು. ಉದ್ದಿನ ಬೇಳೆ ಹುರಿದುಕೊಂಡು ತುಪ್ಪಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಅನ್ನಕ್ಕೆ ಒಗ್ಗರಣೆ, ಉದ್ದಿನ ಪುಡಿ, ಕಾಯಿಯ ತುರಿ, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಊಟಕ್ಕೆ ಬಡಿಸುವುದಕ್ಕೆ ಮೊದಲು ಹಪ್ಪಳವನ್ನು ಕರಿದು ಅನ್ನದಲ್ಲಿ ಬೆರೆಸಬೇಕು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ