ಕಾಮದಾಸೆ ಹೆಚ್ಚಾದಾಗ ಹುಡುಗಿಯರು ಹೀಗೆ ಮಾಡೋದು ತಪ್ಪಾ?

ಬುಧವಾರ, 5 ಜೂನ್ 2019 (09:10 IST)
ಬೆಂಗಳೂರು: ಮಹಿಳೆಯರೂ ಲೈಂಗಿಕ ವಿಚಾರದಲ್ಲಿ ಪುರುಷರಷ್ಟೇ ಕಾಮನೆಗಳನ್ನು ಹೊಂದಿರುತ್ತಾರೆ. ಪುರುಷರಷ್ಟು ತೋರ್ಪಡಿಸದೇ ಇದ್ದರೂ ತಮ್ಮ ಕಾಮನೆಗಳನ್ನು ಹತ್ತಿಕ್ಕಲು ಆತ್ಮರತಿಗೆ ತೊಡಗಿಕೊಳ್ಳಲು ಹಿಂಜರಿಯುವುದಿಲ್ಲ.


ಆತ್ಮ ರತಿ ಮಾಡಿಕೊಳ್ಳುವುದರಿಂದ ಮಹಿಳೆಯರಿಗೆ ಮುಂದೆ ಮಕ್ಕಳಾಗಲು ತೊಂದರೆಯಾಗುತ್ತದೆಯೇ? ಅಥವಾ  ಲೈಂಗಿಕಾಸಕ್ತಿ ಕುಗ್ಗುವ ಸಾಧ್ಯತೆಯಿದೆಯೇ?

ಅತಿಯಾದರೆ ಅಮೃತವೂ ವಿಷ ಅಂತಾರಲ್ಲ? ಹಾಗೇ ಆತ್ಮ ರತಿಯೂ ಒಂದು ಚಟವಾಗಬಾರದು ಅಷ್ಟೇ. ಇತಿಮಿತಿಯಲ್ಲಿದ್ದರೆ ಮಹಿಳೆಯರೂ ತಮ್ಮ ಕಾಮನೆಗಳನ್ನು ನಿಯಂತ್ರಿಸಲು ಆತ್ಮರತಿ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ