ಹೆಪಟೈಟಿಸ್ ಬಿ ಕಾಯಿಲೆ ಇರುವ ನಾನು ಪತ್ನಿಯೊಂದಿಗೆ ಮೌಖಿಕ ಸಂಭೋಗ ಹೊಂದಬಹುದೇ?
ಗುರುವಾರ, 14 ನವೆಂಬರ್ 2019 (11:28 IST)
ಬೆಂಗಳೂರು : ಪ್ರಶ್ನೆ : ನಾನು 56 ವರ್ಷದ ವಿವಾಹಿತ ವ್ಯಕ್ತಿ. ಇತ್ತೀಚೆಗೆ ನನಗೆ ಹೆಪಟೈಟಿಸ್ ಬಿ ಕಾಯಿಲೆ ಇರುವುದು ತಿಳಿದುಬಂದಿದೆ. ನನ್ನ ಹೆಂಡತಿಯನ್ನು ಪರೀಕ್ಷಿಸಲಾಗಿದೆ. ಆದರೆ ಆಕೆಗೆ ಈ ಕಾಯಿಲೆ ಇಲ್ಲ. ಆದ್ದರಿಂದ ಈ ಕಾಯಿಲೆ ಇರುವ ನಾನು ನನ್ನ ಪತ್ನಿಯೊಂದಿಗೆ ಚುಂಬಿಸಿ ಮೌಖಿಕ ಸಂಭೋಗ ಹೊಂದಬಹುದೇ? ಇದರಿಂದ ಸೋಂಕು ತಗಲುವ ಸಂಭವವಿದೆಯೇ?
ಉತ್ತರ : ಖಂಡಿತ. ಈ ಸಮಯದಲ್ಲಿ ಚುಂಬನ ಮತ್ತು ಮೌಖಿಕ ಸಂಭೋಗ ಮಾಡುವುದು ಸುರಕ್ಷಿತವಲ್ಲ. ಒಂದು ವೇಳೆ ನೀವು ಮುಂದುವರಿದರೆ ನಿಮ್ಮ ಪತ್ನಿ ಕೂಡ ಈ ರೋಗಕ್ಕೆ ತುತ್ತಾಗುವ ಸಂಭವವಿದೆ. ನೀವು ಲೈಂಗಿಕತೆ ಹೊಂದುವ ಮೊದಲು ನಿಮಗೆ ಈ ಕಾಯಿಲೆ ವಾಸಿಯಾಗಿದೆಯೇ? ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.