ನಿಮ್ಮ ಮುಖ ಬಿಳಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ

ಗುರುವಾರ, 14 ನವೆಂಬರ್ 2019 (10:27 IST)
ಬೆಂಗಳೂರು : ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದರಿಂದ ಹಾಗೂ ಕೆಮಿಕಲ್ ಯುಕ್ತ ಕ್ರೀಂಗಳನ್ನು ಮುಖಕ್ಕೆ ಹಚ್ಚುವುದರಿಂದ ಮುಖ, ಕೈ ಕಾಲು, ಕುತ್ತಿಗೆ ಭಾಗಗಳು ಕಪ್ಪಾಗಿರುತ್ತವೆ. ಇವುಗಳನ್ನು ಬಿಳಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ. 




1 ಚಮಚ ಕಾಫಿ ಪೌಡರ್, 1 ಚಮಚ ಸಕ್ಕರೆ,  ½ ನಿಂಬೆ ಹಣ್ಣಿನ ರಸ( ನಿಂಬೆ ರಸ ಆಗದವರು ಅದರ ಬದಲು ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿಕೊಳ್ಳಿ) ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ.


ಈ ಮಿಶ್ರಣವನ್ನು ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಹಾಕಿ ಮುಖ, ಕೈ ಕಾಲು, ಕುತ್ತಿಗೆ ಗೆ ಚೆನ್ನಾಗಿ 5 ನಿಮಿಷ ಮಸಾಜ್ ಮಾಡಿ. ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ, ಇದನ್ನ ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ನಿಮ್ಮ ಸ್ಕೀನ್ ಬಿಳಿಯಾಗಿ ಕಾಂತಿಯುತವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ