ಬೆಂಗಳೂರು : ಕೆಂಪು ಮಸೂರ್ ದಾಲ್ ಅಡುಗೆಗೆ ಬಳಸುತ್ತಾರೆ. ಇದು ಪೌಷ್ಟಿಕಾಂಶಯುಕ್ತ ಮತ್ತು ಸುವಾಸನೆಯಿಂದಕೂಡಿದೆ. ಇದು ಆರೋಗ್ತಕ್ಕೆ ತುಂಬಾ ಉತ್ತಮ. ಆದರೆ ಇದನ್ನು ಗರ್ಭಿಣಿಯರು ತಿನ್ನಬಹುದೇ ಎಂಬುದನ್ನು ತಿಳಿಯೋಣ.
ಕೆಮಪು ಮಸೂರ್ ದಾಲ್ ನಲ್ಲಿ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟಿನ್ ಗಳಿವೆ. ಇದನ್ನು ಗರ್ಭಿಣಿ ಮಹಿಳೆಯರ ಆಹಾರದಲ್ಲಿ ಸೇರಿಸುವುದು ತುಂಬಾ ಪ್ರಯೋಜನಕಾರಿ. ಕೆಂಪು ಮಸೂರ್ ದಾಲ್ ನಲ್ಲಿರುವ ಪೋಷಕಾಂಶ ಭ್ರೂಣದ ಮೆದುಳಿನ ಬೆಳವಣಿಗೆಗೆ ಮತ್ತು ಶಿಸುವಿನ ಅಂಗವೈಫಲ್ಯ ಸಮಸ್ಯೆಯನ್ನು ತಡೆಗಟ್ಟುತ್ತದೆ ಎನ್ನಲಾಗಿದೆ.