ಕಾಮದಾಹ ತೀರಿಸಿಕೊಳ್ಳಲು ಹೆಂಡತಿ ಹೀಗೆ ಮಾಡಬಹುದೇ?

ಬುಧವಾರ, 7 ಆಗಸ್ಟ್ 2019 (09:26 IST)
ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ನೌಕಾಪಡೆಯಲ್ಲಿ ಕೆಲಸ. ನಾನು 25 ವರ್ಷದ ಯುವತಿಯನ್ನು ಮದುವೆಯಾಗಿದ್ದೇನೆ. ನಾವಿಬ್ಬರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಆದರೆ ನಂತರ ನಾನು ಕೆಲಸಕ್ಕೆ ಹೋದ ಮೇಲೆ ಆಕೆ ಬೇರೆಯವರ ಜೊತೆ  ದೈಹಿಕ ಸಂಬಂಧ ಹೊಂದಬಹುದೇ? ಹೆಣ್ಣು ಮಕ್ಕಳ ಲೈಂಗಿಕ ದಾಹ ತುಂಬಾ ಪ್ರಬಲವಾಗಿರುತ್ತದೆಯೆಂದರೆ  ಆಕೆ ಅದನ್ನು ನಿಯಂತ್ರಿಸಲು ಸಾಧ್ಯವಾಗದೇ ನನಗೆ ದ್ರೋಹ ಬಗೆಯಬಹುದೇ?
ಉತ್ತರ: ನಾವಿಬ್ಬರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ ಎಂದ ನೀವು ನಿಮ್ಮ ಅನುಪ ಸ್ಥಿತಿಯಲ್ಲಿ ಅವಳು ತಮಗೆ ಮೋಸ ಮಾಡುತ್ತಾಳೆ ಎಂದು ನೀವು ಭಾವಿಸಿರುವುದು ನನಗೆ ಆಶ‍್ಚರ್ಯವಾಗಿದೆ. ಒಂದು ವೇಳೆ ಅವಳು ನೀವಿರದ ವೇಳೆ ಲೈಂಗಿಕವಾಗಿ ಪ್ರಚೋದನೆಗೊಂಡರೆ ಆಕೆ ಹಸ್ತಮೈಥುನ ಮಾಡಿಕೊಳ್ಳಬಹುದೇ ಹೊರತು ಬೇರೆಯವರ ಸಂಬಂಧ ಬೆಳೆಸಿ ನಿಮಗೆ ಮೋಸ ಮಾಡಲಾರಳು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ