ನನ್ನ ಗಂಡನಿಗೆ ಸುದೀರ್ಘ ಕಾಲ ಸಂಭೋಗದ ಖುಷಿ ನೀಡಲು ಆಗುತ್ತಿಲ್ಲ!
ಬುಧವಾರ, 25 ಸೆಪ್ಟಂಬರ್ 2019 (08:40 IST)
ಬೆಂಗಳೂರು: ಬೇಗನೇ ಉದ್ರೇಕ ಕಳೆದುಕೊಳ್ಳುವ ಅಸಹಾಯಕತೆ ಕೇವಲ ಪುರುಷರಿಗೆ ಮಾತ್ರವಲ್ಲ. ಮಹಿಳೆಯರಲ್ಲೂ ಈ ಸ್ಥಿತಿ ಇರುತ್ತದೆ. ಇದರಿಂದ ತನ್ನ ಗಂಡನಿಗೆ ಹೆಚ್ಚು ಹೊತ್ತು ಸುಖ ಕೊಡಲು ಆಗುತ್ತಿಲ್ಲ ಎಂದು ಕೆಲವರು ಕೊರಗುತ್ತಾರೆ.
ಇದಕ್ಕೆ ನಿಮ್ಮಲ್ಲೇ ಪರಿಹಾರವಿದೆ. ನೀವಿಬ್ಬರೂ ಚರ್ಚಿಸಿ ಆದಷ್ಟು ಮುನ್ನಲಿವಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಲೈಂಗಿಕ ಕ್ರಿಯೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮನಸ್ಸಿಗೂ ಖುಷಿ ನೀಡಬೇಕು. ಇದಕ್ಕೆ ಇಬ್ಬರೂ ರಮಿಸುವಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಮಹಿಳೆಯರಿಗೆ ಕೆಲವು ದೇಹ ಭಾಗವನ್ನು ಸ್ಪರ್ಶಿಸುವುದರಿಂದ ಬೇಗನೇ ಉದ್ರೇಕವಾಗುತ್ತದೆ. ಆದಷ್ಟು ಇದನ್ನು ಅವಾಯ್ಡ್ ಮಾಡಿ ಕೊನೆಯ ಹಂತದಲ್ಲಿ ಈ ಭಾಗಗಳನ್ನು ಸ್ಪರ್ಶಿಸಿ. ಇದರಿಂದ ಆಕೆ ಹೆಚ್ಚು ಹೊತ್ತು ಉದ್ರೇಕ ಸ್ಥಿತಿ ಕಾಯ್ದುಕೊಳ್ಳಬಹುದು.