ಲೈಂಗಿಕ ಕ್ರಿಯೆ ವೇಳೆ ಮಹಿಳೆಯರ ಗುಪ್ತಾಂಗಕ್ಕೆ ಎದುರಾಗುವ ಅಪಾಯಗಳು!

ಮಂಗಳವಾರ, 7 ಆಗಸ್ಟ್ 2018 (09:25 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ದೇಹ, ಮನಸ್ಸಿನ ಉಲ್ಲಾಸಕ್ಕೆ ಎಷ್ಟು ಉತ್ತಮವೋ, ಇದರಿಂದ ಕೆಲವು ಗಾಯಗಳಾಗುವ ಅಪಾಯಗಳೂ ಇವೆ.
 

ಅದರಲ್ಲೂ ಮುಖ್ಯವಾಗಿ ಮಹಿಳೆಯ ಗುಪ್ತಾಂಗ ಅಥವಾ ಯೋನಿಯಲ್ಲಿ ಗಾಯಗಳಾಗುವ ಸಂಭವವಿರುತ್ತದೆ. ಮಹಿಳೆಯ ಗುಪ್ತಾಂಗ ಒಣ ಗುಣ ಹೊಂದಿರುವುದೂ ಇದಕ್ಕೆ ಮುಖ್ಯ ಕಾರಣ.

ಹೀಗಾಗಿ ಲೈಂಗಿಕ ಕ್ರಿಯೆಯ ವೇಳೆ ಕೊಂಚ ಸಾವಧಾನವಾಗಿ ತೊಡಗಿಸಿಕೊಂಡರೆ ಒಳಿತು! ಗುಪ್ತಾಂಗದ ಗಾಯಗಳು ಸಹಿಸಲಾಗದ ನೋವು ಕೊಡಬಹುದು. ಇಂತಹ ಸಂದರ್ಭದಲ್ಲಿ ಮನೆ ಮದ್ದು ಮಾಡಿಕೊಂಡು ಕೂರಬೇಡಿ. ಇದು ತುಂಬಾ ಸೂಕ್ಷ್ಮ ಭಾಗವಾಗಿರುವುದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ