ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಇವುಗಳನ್ನು ತಿನ್ನಿ

ಮಂಗಳವಾರ, 7 ಆಗಸ್ಟ್ 2018 (08:14 IST)
ಬೆಂಗಳೂರು: ನಾವು ತಿನ್ನುವ ಆಹಾರಕ್ಕೂ ನಿಮ್ಮ ಲೈಂಗಿಕ ಆಸಕ್ತಿಗೂ ಸಂಬಂಧವಿರುತ್ತದೆಯಂತೆ. ಕೆಲವೊಂದು ಆಹಾರ ಕೂಡ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆಯಂತೆ. ನಿಮ್ಮ ಲೈಂಗಿಕ ಜೀವನ ಸುಖಕರವಾಗಬೇಕಾದರೆ ಇಲ್ಲಿರುವ ಕೆಲವೊಂದು ಹಣ್ಣುಗಳು ಸಹಾಯಕಾರಿಯಾಗುತ್ತದೆ.


ಬೆಣ್ಣೆಹಣ್ಣು: ಇದರಲ್ಲಿ ವಿಟಮಿನ್‌ ಈ ಅಂಶ ಹೆಚ್ಚಾಗಿದೆ. ವಿಟಮಿನ್‌ ಬಿ6 ಕೂಡ ಇದೆ. ಇದು ಹೃದಯ ಸಮಸ್ಯೆಯಿಂದ ಪಾರು ಮಾಡುವುದರ ಜತೆ ರಕ್ತ ಸಂಚಾರವನ್ನು ಸರಾಗ ಮಾಡುತ್ತದೆ.

ಸ್ಟ್ರಾಬೆರಿ: ಇದು ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್‌ ಅಂಶ ಹೊಂದಿರುತ್ತದೆ. ಇದು ಪುರುಷರಲ್ಲಿ ವೀರ್ಯ ವೃದ್ಧಿಗೆ ಸಹಕಾರಿ.

ಕಿತ್ತಳೆ: ಕಿತ್ತಳೆ ಇದರಲ್ಲಿ ವಿಟಮಿನ್‌  ಸಿ ಹೆಚ್ಚಾಗಿದೆ.ಇದನ್ನು ಹಣ್ಣುಗಳನ್ನು ಸೇವಿಸುವುದರಿಂದ ಪುರುಷರ ವೀರ್ಯದಲ್ಲಿ ವೃದ್ಧಿ ಕಾಣಿಸುತ್ತದೆ.

ಸಿಹಿ ಗೆಣಸು: ಸಿಹಿ ಗೆಣಸಿನಲ್ಲಿ ಪೋಟಾಷಿಯಂ ಅಂಶ ಹೆಚ್ಚಿರುತ್ತದೆ. ಇದು ಏರಿದ ರಕ್ತದೊತ್ತಡದ ವಿರುದ್ಧ ಹೋರಾಡುತ್ತದೆ. ಇದು ಬಂಜೆತನಕ್ಕೆ ಒಳ್ಳೆಯ ಔಷಧ ಎಂದು ಹೇಳುತ್ತಾರೆ ತಜ್ಞರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ