ಅಶ್ಲೀಲ ಚಿತ್ರದಲ್ಲಿರುವಂತೆ ಪತ್ನಿಯ ಮೇಲೆ ಮಾಡಲು ಹೋದರೆ ಈ ಭಯ ಕಾಡುತ್ತಿದೆ
ಗುರುವಾರ, 21 ನವೆಂಬರ್ 2019 (06:30 IST)
ಬೆಂಗಳೂರು : ಪ್ರಶ್ನೆ : ನಾನು ಮತ್ತು ನನ್ನ ಹೆಂಡತಿ ಅಶ್ಲೀಲ ಚಿತ್ರ ನೋಡುತ್ತೇವೆ. ಚಿತ್ರದ ಕೆಲವು ದೃಶ್ಯಗಳನ್ನು ನಾನು ಪತ್ನಿಯ ಮೇಲೆ ಮಾಡಬೇಕೆಂದು ಆಕೆ ಬಯಸುತ್ತಾಳೆ. ನಾನು ಅವುಗಳನ್ನು ಮಾಡಲು ತುಂಬಾ ಉತ್ಸುಕನಾಗಿದ್ದರೂ ನಾನು ಅದನ್ನು ಸರಿಯಾಗಿ ಮಾಡಲು ಸಾಧ್ಯವಾಗದೆ ಹೋಗಬಹುದು. ಇದರಿಂದ ಆಕೆ ನಿರಾಸೆಗೊಳ್ಳುತ್ತಾಳೆ ಎಂಬ ಭಯ ಕಾಡುತ್ತಿದೆ. ಏನು ಮಾಡಲಿ?
ಉತ್ತರ : ನೀವು ಅಭ್ಯಾಸ ಮಾಡಿದಾಗ ಮಾತ್ರ ಪರಿಪೂರ್ಣರಾಗಬಹುದು. ಹಾಗೇ ಅಶ್ಲೀಲ ಚಿತ್ರಗಳ ಮೂಲಕ ನಿಮ್ಮ ಸಂತೋಷವನ್ನು ನೀವು ಪಡೆಯಬಹುದೇ ಎಂಬುದನ್ನು ನೀವಿಬ್ಬರೂ ಮರುಪರಿಶೀಲಿಸಬೇಕು. ಅಶ್ಲೀಲ ಬಳಕೆ ಈಗ ನಿಮಗೆ ಖುಷಿ ಕೊಟ್ಟರೂ ಅದರಿಂದ ಅನೇಕ ತೊಂದರೆಗಳಿವೆ.