ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ತೆಂಗಿನೆಣ್ಣೆಯ ಜೊತೆಗೆ ಇದನ್ನು ಬೆರೆಸಿ ಹಚ್ಚಿ.

ಗುರುವಾರ, 21 ನವೆಂಬರ್ 2019 (06:11 IST)
ಬೆಂಗಳೂರು :ತಮ್ಮ ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಬೇಕೆಂಬ ಆಸೆ ಎಲ್ಲ ಹೆಣ್ಣುಮಕ್ಕಳಿಗೆ ಇರುತ್ತದೆ. ಅದಕ್ಕಾಗಿ ತೆಂಗಿನೆಣ್ಣೆಯ ಜೊತೆಗೆ ಇದನ್ನು ಬೆರೆಸಿ ಕೂದಲಿಗೆ ಹಚ್ಚಿ.



ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ತೆಂಗಿನೆಣ್ಣೆಯ ಜೊತೆಗೆ ಕುದಿಸಿ. ಬಳಿಕ ಅದು ಕಂದು ಬಣ‍್ಣ ಬಂದ ನಂತರ ಆ ಎಣ್ಣೆಯನ್ನು ಕೆಳಗಿಳಿಸಿ ತಣ್ಣಗಾಗಿಸಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಬಳಿಕ 1 ಗಂಟೆಯ ನಂತರ ಶಾಂಪೂವಿನಿಂದ ತಲೆ ಸ್ನಾನ ಮಾಡಿ. ಹೀಗೆ ಮಾಡುತ್ತಾ ಬಂದರೆ ಕೂದಲುದುರುವ ಸಮಸ್ಯೆ ನಿವಾರಣೆಯಾಗಿ ಕೂದಲು  ದಟ್ಟವಾಗಿ, ಉದ್ದವಾಗಿ ಬೆಳೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ