ಕಾಲ್ ಗರ್ಲ್ ಜತೆ ಸಂಭೋಗಿಸುವಾಗ ಈ ವಿಷಯ ಗೊತ್ತಾಯಿತು!

ಗುರುವಾರ, 21 ನವೆಂಬರ್ 2019 (06:23 IST)
ಬೆಂಗಳೂರು : ಪ್ರಶ್ನೆ : ಇತ್ತೀಚೆಗೆ ನಾನು ಕಾಲ್ ಗರ್ಲ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಹಾಗೇ ಆ ವೇಳೆ ನಾನು ಹೆಚ್ಚುವರಿ ಸುರಕ್ಷತೆಗಾಗಿ ಎರಡು ಕಾಂಡೋಮ್ ಗಳನ್ನು ಬಳಸಿದ್ದೇನೆ. ಮತ್ತು ಅವಳ ಜೊತೆ ಎರಡು ಬಾರಿ ಸಂಭೋಗಿಸಿದ್ದೆ. ಇದೆಲ್ಲಾ ಆದ ನಂತರ ಆಕೆ ತನ್ನ ಕುಟುಂಬದ ಬಗ್ಗೆ ಹೇಳುವಾಗ ಆಕೆಯ ಸಹೋದರಿಗೆ ಏಡ್ಸ್ ರೋಗ ಇರುವ ಬಗ್ಗೆ ಹೇಳಿದ್ದಾಳೆ. ಆದರೆ ತನಗೆ ಇಲ್ಲವೆಂದು ಹೇಳಿದ್ದರೂ ನನಗೆ ಈ ಬಗ್ಗೆ ಭಯವಿದೆ. ಏನು ಮಾಡಲಿ?




ಉತ್ತರ : ನಿಮ್ಮ ಪಾಲುದಾರರ ಸೋಂಕು ನಿಮಗೆ ತಗುಲಿದೆಯೇ ಎಂದು ಪರೀಕ್ಷಿಸಲು ನೀವು ತಕ್ಷಣ ಪರೀಕ್ಷೆಗೆ ಒಳಪಡಬೇಕು. ಹಾಗೇ ನೀವು 2 ಕಾಂಡೋಮ್ ಧರಿಸುವುದು ಒಂದು ಕಾಂಡೋಮ್ ಧರಿಸುವುದಕ್ಕಿಂತ ಸುರಕ್ಷಿತವಲ್ಲ ಎಂದು ಹೇಳಲಾಗಿದೆ. 2 ಕಾಂಡೋಮ್ ಬಳಕೆಯಿಂದ ಅದು ಜಾರಿ ಬೀಳುವ ಸಂಭವವಿದೆ. ಆದ್ದರಿಂದ ಕೇವಲ ಒಂದನ್ನು ಮಾತ್ರ ಧರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ