ಗೆಳತಿಗೆ ಜನನಾಂಗದಲ್ಲಿ ಈ ಸಮಸ್ಯೆ ಇದೆ

ಶನಿವಾರ, 23 ನವೆಂಬರ್ 2019 (09:39 IST)
ಬೆಂಗಳೂರು : ಪ್ರಶ್ನೆ : ನನ್ನ ಗೆಳತಿಗೆ ಜನನಾಂಗದಲ್ಲಿ ನರಹುಲಿಗಳಿವೆ. ಅವಳು ಅದಕ್ಕೆ ಯಾವುದೇ ಕ್ರೀಂಗಳನ್ನು ಹಚ್ಚಿದರೂ ಅದು ಸರಿಯಾಗುತ್ತಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.



ಉತ್ತರ : ದಯವಿಟ್ಟು ಮೊದಲು ವೈದ್ಯರ ಸಲಹೆ ಇಲ್ಲದೇ ಕ್ರೀಂಗಳನ್ನು ಹಚ್ಚುವುದನ್ನು ನಿಲ್ಲಿಸಿ. ಆಕೆಗೆ ಚರ್ಮರೋಗ ತಜ್ಞರನ್ನು ಭೇಟಿ ಮಾಡಲು ತಿಳಿಸಿ. ಸಾಮಾನ್ಯವಾಗಿ ನರಹುಲಿಗಳು ಅವಳ ಸಂಗಾತಿಯಿಂದ ಹರಡಿರುವ ಸಾಧ್ಯತೆ ಇದೆ. ಅವನನ್ನು ಸಹ ಪರೀಕ್ಷಿಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ