ನೋವಾದರೆ ಎಂಬ ಭಯದಲ್ಲೇ ದೈಹಿಕವಾಗಿ ಸೇರಲೇ ಇಲ್ಲ!

ಮಂಗಳವಾರ, 4 ಫೆಬ್ರವರಿ 2020 (09:08 IST)
ಬೆಂಗಳೂರು: ನಮ್ಮ ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ಇದುವರೆಗೆ ನಮಗೆ ಲೈಂಗಿಕ ಸಂಪರ್ಕ ಸಾಧ‍್ಯವಾಗಿಲ್ಲ. ದೈಹಿಕ ಸಂಬಂಧವೇರ್ಪಡಿಸುವಾಗ ನೋವಾದರೆ ಎಂಬ ಭಯ ಪತ್ನಿಗೆ. ಇದಕ್ಕೆ ಪರಿಹಾರವೇನು?


ಪ್ರಯತ್ನವೇ ಪಡದೇ ನೋವಾಗಬಹುದು ಎಂಬ ಕಲ್ಪನೆ ಯಾಕೆ? ಇಷ್ಟು ಸಮಯ ಕಳೆದಿದ್ದರೂ ನೀವು ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಇರುವುದೇ ಅಚ್ಚರಿಯ ವಿಚಾರ. ಒಂದು ವೇಳೆ ಪತ್ನಿಗೆ ನೋವಾಗುತ್ತಿದ್ದರೆ ಇದಕ್ಕೆ ವೈದ್ಯಕೀಯ ಪರಿಹಾರ ಕಂಡುಕೊಳ್ಳಬಹುದು. ತಜ್ಞ ವೈದ್ಯರ ಸಲಹೆ ಮೇರೆಗೆ ಸೂಕ್ತ ಜೆಲ್ ಬಳಸಿ ಲೈಂಗಿಕ ಸಂಪರ್ಕವೇರ್ಪಡಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ