ಪ್ರತಿದಿನ ಮದ್ಯರಾತ್ರಿ ಪತ್ನಿ ಕೈಯಲ್ಲಿ ಹಿಡಿಯೋ ಗುಪ್ತಾಂಗ ಯಾರದ್ದು?

ಶನಿವಾರ, 7 ಡಿಸೆಂಬರ್ 2019 (14:03 IST)
ಪ್ರಶ್ನೆ: ನನಗೆ 24 ವರ್ಷ , ನನ್ನ ಪತ್ನಿಗೆ 22 ವರ್ಷ, ನಾವು ಮದುವೆಯಾಗಿ 9 ತಿಂಗಳಾಗಿವೆ. ನನ್ನ ಪತ್ನಿ ನಾನು ನಿದ್ದೆ ಮಾಡುವಾಗ ಮಧ್ಯರಾತ್ರಿ ಸಂಭೋಗಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ. 

ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ? ನನಗೆ ಸಾಕಷ್ಟು ನಿದ್ದೆ ಮಾಡೋ ಅಭ್ಯಾಸವಿದೆ. 

ಉತ್ತರ: ನೀವಿಬ್ಬರೂ ಸ್ವಲ್ಪ ಮುಂಚಿತವಾಗಿ ಮಲಗಲು ಕಲಿಯಿರಿ. ಹಾಗೇ ನಿಮ್ಮ ಪತ್ನಿಗೆ ಸೂಕ್ತವಾದ ಲೈಂಗಿಕತೆ ಹೊಂದಲು ಸಮಯವನ್ನು ನಿಗದಿಪಡಿಸಿ.

ಈ ಬಗ್ಗೆ ನೀವು ಅವಳ ಬಳಿ ಚರ್ಚಿಸಿ ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಹೊಂದಿಕೊಂಡು ಬಾಳಿ ಸ್ವರ್ಗ ಸುಖ ಅನುಭವಿಸಿರಿ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ