ಲೈಂಗಿಕ ಕ್ರಿಯೆಗೆ ಗಂಡನ ಆ ಅಂಗವೇ ಅಡ್ಡಿಯಾದರೆ ಸುಖ ಸಿಗೋದು ಹೇಗೆ?
ಮಂಗಳವಾರ, 10 ಡಿಸೆಂಬರ್ 2019 (14:11 IST)
ದಂಪತಿಗೆ ಹಾಸಿಗೆ ಸಂತೋಷವನ್ನು ಕೆಲವು ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು .
ಸ್ಖಲನದ ಕೊರತೆ ಅನುಭವಿಸುವುದು ಅಸಹಜವಾದುದೇನೂ ಅಲ್ಲ . ಸ್ಖಲಿಸದಿದ್ದರೂ ಸುಖಕ್ಕೇನೂ ತೊಂದರೆ ಇರುವುದಿಲ್ಲ ಎಂಬುದನ್ನು ತಿಳಿಯಬೇಕು . ಅಲ್ಲದೆ , ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು .
ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ ತನ್ನ ಬೊಜ್ಜು ಇರುವ ಹೊಟ್ಟೆ , ಸುಖದಿಂದ ವಂಚಿತರನ್ನಾಗಿಸುತ್ತದೆ . ಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ದೇಹ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆ . ಆದರೆ ಈ ಬಗ್ಗೆ ಯುವತಿಯರು ತನ್ನ ದೇಹ , ತೂಕ ಹೆಚ್ಚಿರಲಿ , ಕಡಿಮೆ ಇರಲಿ ಸುಖಪಡಲು ಯಾವತ್ತೂ ಅಡ್ಡಿಯಾಗುವುದಿಲ್ಲ .
ದೂರಕ್ಕೆ ಪಯಣಿಸಬೇಕು , ಸರಸಕ್ಕೆ ಆಟಿಕೆಗಳನ್ನು ಬಳಸಬಹುದು , ಸಂಭೋಗಕ್ಕಿಂತ ಹೆಚ್ಚು ಸಲ್ಲಾಪದಲ್ಲಿ ತೊಡಗಬೇಕು . ಮತ್ತೆ ಮೂಡ್ ಬಂದಾಗ ಶುರುಹಚ್ಚಿಕೊಳ್ಳಬೇಕು . ಆದಷ್ಟು ಹೊಟ್ಟೆಯನ್ನು ಸ್ಲಿಮ್ ಆಗಿ ಇಟ್ಟುಕೊಂಡರೆ ಸುಖ ಹೆಚ್ಚು ಸಿಗೋದ್ರಲ್ಲಿ ಅನುಮಾನವಿಲ್ಲ.
ಆ್ಯಪ್ನಲ್ಲಿ ವೀಕ್ಷಿಸಿ x