ಪತ್ನಿ ತವರಿಗೆ ಹೋದಾಗ ಪಕ್ಕದ ಮನೆಯವಳನ್ನು ಗರ್ಭಿಣಿ ಮಾಡಿದ ಭೂಪ
ಶುಕ್ರವಾರ, 21 ಫೆಬ್ರವರಿ 2020 (12:42 IST)
ಪ್ರಶ್ನೆ: ಸರ್, ನನ್ನ ಪತ್ನಿ ನನ್ನ ಜೊತೆಗೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಾಳೆ. ವಯಸ್ಸು 33 ಆಗಿದ್ದರೂ ಮಕ್ಕಳಾಗಿಲ್ಲ. ತವರಿಗೆ ಹೋಗಿರುವ ಪತ್ನಿ ಎಷ್ಟೇ ಕರೆದೂ ಮನೆಗೆ ಬರುತ್ತಿಲ್ಲ.
ಮನೆಯಲ್ಲಿ ಪತ್ನಿ ಇಲ್ಲದಿರೋದನ್ನೇ ನೆಪ ಮಾಡಿಕೊಂಡಿರೋ ಪಕ್ಕದ ಮನೆಯ ಮಹಿಳೆಯು ನನಗೆ ನಿತ್ಯವೂ ಟಿಫಿನ್, ಊಟ ತಂದು ಕೊಡುತ್ತಿದ್ದಾಳೆ. ಏನೇನೊ ನೆಪ ಮಾಡಿಕೊಂಡು ಗಂಟೆಗಟ್ಟಲೇ ಬಂದು ಕುಳಿತುಕೊಳ್ಳುತ್ತಿದ್ದಾಳೆ.
ಸಲುಗೆ ಹೆಚ್ಚಾದ ಬಳಿಕ ಬೆಡ್ ರೂಮ್ ತೋರಿಸು ಅಂತ ಹೇಳಿದಳು. ನಾನು ಕರೆದುಕೊಂಡು ಹೋದಾಗ ಬೆಡ್ ವೇಸ್ಟ್ ಮಾಡಬೇಡ ನನ್ನ ಯ್ಯೂಸ್ ಮಾಡಿಕೋ ಅಂತ ಅವಳಾಗಿಯೇ ಕಾಮದಾಟಕ್ಕೆ ಆಹ್ವಾನ ನೀಡಿದಳು. ಇದೀಗ ನಿತ್ಯವೂ ನಾವಿಬ್ಬರೂ ಸಂಭೋಗ ನಡೆಸುತ್ತಿದ್ದೇವೆ. ನನ್ನಿಂದಾಗಿ ಪಕ್ಕದ ಮನೆಯ ಮಹಿಳೆ ಗರ್ಭಿಣಿಯಾಗಿದ್ದಾಳೆ. ಮುಂದೇನು ಮಾಡಬೇಕು ಅನ್ನೋ ಚಿಂತೆ ಕಾಡುತ್ತಿದೆ.
ಉತ್ತರ: ನಿಮ್ಮ ಪತ್ನಿ ಯಾವ ಕಾರಣಕ್ಕೆ ನಿಮ್ಮಿಂದ ದೂರವಾಗಿದ್ದಾಳೆ ಎನ್ನೋದು ಸ್ಪಷ್ಟವಾಗಿ ಬರೆದಿಲ್ಲ. ಮೊದಲು ನಿಮ್ಮ ಪತ್ನಿಯನ್ನು ಮನೆಗೆ ಕರೆತರುವ ದಾರಿಯನ್ನು ಕಂಡುಕೊಳ್ಳಿ. ಹೀಗೆ ಪತ್ನಿ ಇಲ್ಲದ ವೇಳೆ ನೀವು ನಡೆದುಕೊಂಡಿದ್ದು ತಪ್ಪು.
ಮುಂದೆ ಬೇರೆ ಹೆಣ್ಣಿನ ಸಹವಾಸಕ್ಕೆ ಹೋಗಬೇಡಿ. ಪತ್ನಿಯೊಂದಿಗೆ ಸುಖಮಯ ಜೀವನ ನಡೆಸಿ. ಅನೈತಿಕ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ.